ಹೊಸಪೇಟೆ : ಅಕ್ರಮವಾಗಿ ತಲೆ ಎತ್ತಿದ್ದ ಎರಡಂತಸ್ತಿನ ಕಟ್ಟಡವನ್ನು ಶನಿವಾರ (ಆ.20) ಬೆಳ್ಳಂ ಗ್ಗೆಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ. ಹೊಸಪೇಟೆ (Hospet News) ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆ ತೆರವು ಮಾಡಲಾಗಿದೆ.
ಎಂಪಿ ಪ್ರಕಾಶ್ ನಗರದ ಸರ್ವೇ ನಂಬರ್ 86cy ನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ನಂತರ ಮನೆಯನ್ನು ತೆರವುಗೊಳಿಸಲಾಗಿದೆ. ನಗರದಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿರುವ ಹಿನ್ನೆಯಲ್ಲಿ ಕಮಿಷನರ್ ಮನೋಹರ್ ಕಡಿವಾಣಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ | Police Firing | ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬನೂರ್ ಹತ್ಯೆಗೈದ ಆರೋಪಿ ಮೇಲೆ ಪೊಲೀಸ್ ಫೈರಿಂಗ್
ಹೊಸಪೇಟೆ ಗ್ರಾಮೀಣ ಪೊಲೀಸರಿಂದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಹೊಸಪೇಟೆ ನಗರಸಭೆ ಆಯುಕ್ತ ಮನೋಹರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ | ಜನಸಾಗರದ ನಡುವೆ ನಗರಸಭೆ ಸದಸ್ಯ ಪ್ರಶಾಂತ್ ಅಂತಿಮಯಾತ್ರೆ