Site icon Vistara News

Pandit Pacha Saab | ಶ್ರೀರಾಮ ಕೋಟಿ ಬರೆದಿದ್ದ ಮುಸ್ಲಿಂ ಪಂಡಿತ ವಿಧಿವಶ

Pandit Pacha Saab

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಪಂಡಿತ್ ಪಾಚಾ ಸಾಬ್ (99) (Pandit Pacha Saab) ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೋಮವಾರ ಮೃತಪಟ್ಟಿದ್ದಾರೆ.

ಮುಸ್ಲಿಂ ಧರ್ಮದವರೇ ಆದರು ಅಪ್ಪಟ ಶ್ರೀ ರಾಮನ ಭಕ್ತರಾಗಿದ್ದ ಪಾಚಾಸಾಬ್, ಒಂದು ಕೋಟಿ ಬಾರಿ ಶ್ರೀರಾಮನ ನಾಮ ಬರೆದು, ಇತ್ತೀಚೆಗೆ ಭದ್ರಾಚಲಂ ಶ್ರೀರಾಮ ದೇಗುಲಕ್ಕೆ ಅರ್ಪಿಸಿದ್ದರು. ಪಾಚಾ ಸಾಬ್ ಅಗಲಿಕೆಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ಮಂಗಳವಾರ ಮಾಗೊಂದಿ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಸುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | JDS Pancharatna | ಎಚ್‌ಡಿಕೆ ಸಾಲಮನ್ನಾ ಯೋಜನೆ ಪ್ರಯೋಜನ ಪಡೆದಿದ್ದ ರೈತನಿಂದ ಜೆಡಿಎಸ್‌ಗೆ ₹25 ಸಾವಿರ ದೇಣಿಗೆ

Exit mobile version