Site icon Vistara News

Kushtagi Election Results : ಕುಷ್ಟಗಿ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು

kustagi election winner doddanagouda hanumagowda patil

#image_title

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭೆ ಕ್ಷೇತ್ರದಲ್ಲಿ ( Kushtagi Election Results) ಬಿಜೆಪಿಯ ದೊಡ್ಡನಗೌಡ ಹನುಮೇಗೌಡ ಪಾಟೀಲ ಅವರು ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್, ಕಾಂಗ್ರೆಸ್‌ನಿಂದ ‌ಹಾಲಿ ಶಾಸಕ ಅಮರೇಗೌಡ ಪಾಟೀಲ್ ಸ್ಪರ್ಧಿಸಿದ್ದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 223,803 ಪುರುಷರು: 113,270 ಮಹಿಳೆಯರು : 110,523

ಯಾರಿಗೆ ಎಷ್ಟು ಮತ?

ದೊಡ್ಡನಗೌಡ ಹನುಮಗೌಡ ಪಾಟೀಲ್‌, ಬಿಜೆಪಿ: 91960

ಅಮರೇಗೌಡ ಲಿಂಗನಗೌಡ ಪಾಟೀಲ್‌ ಬೈಯ್ಯಾಪುರ್, ಕಾಂಗ್ರೆಸ್‌ : 83,269

ನೋಟಾ: 1592

Exit mobile version