ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವಾರ್ಷಿಕ ದತ್ತಿ ಪ್ರಶಸ್ತಿ (KUWJ Endowment Award) ಪ್ರಕಟಿಸಲಾಗಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ವಿವಿಧ ಮಾಧ್ಯಮಗಳ ಪತ್ರಕರ್ತರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾ.18 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿ ವಿವರಗಳು
ಡಿವಿಜಿ ಪ್ರಶಸ್ತಿ
ಬಿ.ವಿ.ಮಲ್ಲಿಕಾರ್ಜುನಯ್ಯ,
ಸಂಪಾದಕರು-ಸಮನ್ವಯ ಮತ್ತು ವಿಶೇಷ ಯೋಜನೆ, ಕನ್ನಡಪ್ರಭ
ಪಾಟೀಲ ಪುಟ್ಟಪ್ಪ ಪ್ರಶಸ್ತಿ
ಜಿ.ವೀರಣ್ಣ, ಸಹಾಯಕ ಸಂಪಾದಕರು, ವಿಜಯವಾಣಿ
ಎಸ್.ವಿ.ಜಯಶೀಲರಾವ್ ಪ್ರಶಸ್ತಿ
ವಸಂತ ನಾಡಿಗೇರ, ಸಂಪಾದಕರು, ಸಂಯುಕ್ತ ಕರ್ನಾಟಕ
ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ
ಅರುಣಕುಮಾರ್ ಹಬ್ಬು, ಹಿರಿಯ ಪತ್ರಕರ್ತರು, ಹುಬ್ಬಳ್ಳಿ
ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ
ಕೆ.ಎನ್.ರವಿ, ಹಿರಿಯ ಪತ್ರಕರ್ತರು, ಮಂಡ್ಯ
ಕಿಡಿ ಶೇಷಪ್ಪ ಪ್ರಶಸ್ತಿ
ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ,
ಸಂಪಾದಕರು, ಶ್ರಾವಣ ಪತ್ರಿಕೆ, ಬಾಗಲಕೋಟೆ.
ಪಿ.ಆರ್.ರಾಮಯ್ಯ ಪ್ರಶಸ್ತಿ
ಮುಂಜಾನೆ ಸತ್ಯ, ಹಿರಿಯ ಪತ್ರಕರ್ತರು
ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ
ಮೊಹಮ್ಮದ್ ಭಾಷ್ಯಂ ಗೂಳ್ಯಂ, ದಿ ಡೈಲಿ ನ್ಯೂಸ್.
ಪಿ.ರಾಮಯ್ಯ ಪ್ರಶಸ್ತಿ
ಎಂ.ಜಿ.ಪ್ರಭಾಕರ, ಸಂಪಾದಕರು, ಹೊನ್ನುಡಿ ಪತ್ರಿಕೆ, ಕೋಲಾರ.
ಮ.ರಾಮಮೂರ್ತಿ ಪ್ರಶಸ್ತಿ
ಶ್ರೀಶೈಲ ಗು.ಮಠದ, ಹಿರಿಯ ಪತ್ರಕರ್ತರು, ಕನ್ನಡ ಪ್ರಭ, ಬೆಳಗಾವಿ
ಗರುಡನಗಿರಿ ನಾಗರಾಜ್ ಪ್ರಶಸ್ತಿ
ಎನ್.ಬಸವರಾಜ್, ಹಿರಿಯ ಪತ್ರಕರ್ತರು
ಮಹದೇವ ಪ್ರಕಾಶ್ ಪ್ರಶಸ್ತಿ
ಜಿ.ಆರ್.ಸತ್ಯಲಿಂಗರಾಜು, ಹಿರಿಯ ಪತ್ರಕರ್ತರು
ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ
ನಾಗರಾಜ ಶೆಣೈ, ಫೋಟೋ ಜರ್ನಲಿಸ್ಟ್, ಶಿವಮೊಗ್ಗ.
ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ
ಆರ್.ಎನ್.ಸಿದ್ಧಲಿಂಗ ಸ್ವಾಮಿ, ಹಿರಿಯ ಪತ್ರಕರ್ತ, ಚಾಮರಾಜನಗರ
ಎಂ.ನಾಗೇಂದ್ರರಾವ್ ಪ್ರಶಸ್ತಿ
ಡಾ.ಉಳ್ಳಿಯಡ ಎಂ. ಪೂವಯ್ಯ, ಸಂಪಾದಕರು, ಬ್ರಹ್ಮಗಿರಿ ಕೊಡವ ಪತ್ರಿಕೆ, ಮಡಿಕೇರಿ
ಅಭಿಮಾನಿ ಪ್ರಕಾಶನ ಪ್ರಶಸ್ತಿ
ಸಿರಾಜ್ ಬಿಸರಳ್ಳಿ, ಹಿರಿಯ ಪತ್ರಕರ್ತ, ಕೊಪ್ಪಳ
ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ
ಜಯತೀರ್ಥ ಪಾಟೀಲ್, ಹಿರಿಯ ಪತ್ರಕರ್ತ, ಕಲಬುರಗಿ
ರಾಜಶೇಖರ ಕೋಟಿ ಪ್ರಶಸ್ತಿ
ಸಿ.ಕೆ.ಮಹೇಂದ್ರ, ಪ್ರಧಾನ ಸಂಪಾದಕರು, ಪ್ರತಿನಿಧಿ, ಮೈಸೂರು
ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ
ಎಸ್.ಜಿ. ತುಂಗರೇಣುಕ, ಸಹ ಸಂಪಾದಕಿ, ಚಿತ್ರ ಸಿನಿಮಾ ಪತ್ರಿಕೆ
ಶ್ರೀಮತಿ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ
ಡಿ.ಎನ್.ಶಾಂಭವಿ, ಹಿರಿಯ ಪತ್ರಕರ್ತೆ, ಹರಿಹರ, ದಾವಣಗೆರೆ ಜಿಲ್ಲೆ
ಟಿ.ಕೆ.ಮಲಗೊಂಡ ಪ್ರಶಸ್ತಿ
ನಾರಾಯಣ ಹೆಗಡೆ, ಹಿರಿಯ ಪತ್ರಕರ್ತರು, ಹಾವೇರಿ
ಆರ್.ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ಪುಟ ವಿನ್ಯಾಸಕ್ಕಾಗಿ)
ವಿಜಯ ಕರ್ನಾಟಕ, ಬೆಂಗಳೂರು
ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ
ಜಯಲಕ್ಷ್ಮಿ ಸಂಪತ್ ಕುಮಾರ್, ಸಂಪಾದಕರು, ಸುಧರ್ಮ ಪತ್ರಿಕೆ
ಎಚ್.ಎನ್.ಆರತಿ, ದೂರದರ್ಶನ
ಎಸ್.ಎಂ.ಜಂಬುಕೇಶ್ವರ, ಹಿರಿಯ ಪೋಟೊ ಜರ್ನಲಿಸ್ಟ್
ಕೆ.ದೀಪಕ್, ಹಿರಿಯ ಪತ್ರಕರ್ತರು
ಇದನ್ನೂ ಓದಿ | Development: ಮುಂದುವರಿದ ಒಳಗೊಳ್ಳುವಿಕೆಯ ಅಭಿವೃದ್ಧಿಯ ಅನ್ವೇಷಣೆ