Site icon Vistara News

Operation Leopard | ಅರಣ್ಯ ಇಲಾಖೆ ಇರಿಸಿದ್ದ ಬಲೆಗೆ ಬಿದ್ದ ಚಿರತೆ; ಮತ್ತೊಂದಕ್ಕೆ ಶೋಧ ಕಾರ್ಯ

Operation Leopard

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಭೈರಾಪೂರ ತಾಂಡಾದಲ್ಲಿ ಶ್ವಾನದ ರುಚಿ ನೋಡಲು ಬಂದ ಚಿರತೆಯೊಂದು (Operation Leopard) ಬಲೆಗೆ ಬಿದ್ದಿದೆ.

ಭೈರಾಪೂರ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು, ಮೂರು ದಿನಗಳ ಹಿಂದಷ್ಟೆ ಕರುವನ್ನು ತಿಂದು ಹಾಕಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶುಕ್ರವಾರ ಬೆಳಗಿನ ಜಾವ ಚಿರತೆ ಬಿದ್ದಿದ್ದು, ಮತ್ತೊಂದು ಚಿರತೆಗಾಗಿ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ | Leopard attack | ಚಿರತೆ ಬರುವಾಗ ಅರಣ್ಯ ಸಿಬ್ಬಂದಿ ನಾಪತ್ತೆ: ಊರಲ್ಲೇ ಬೀಡು ಬಿಡಬೇಕು ಎಂದು ಆಗ್ರಹಿಸಿ ರಸ್ತೆ ತಡೆ

Exit mobile version