Site icon Vistara News

Shivamogga News: ವ್ಯಂಗ್ಯ ಚಿತ್ರಕಾರ ರಾಮಧ್ಯಾನಿ ಕೃಷ್ಣಮೂರ್ತಿ ಪತ್ನಿ ಜಯಲಕ್ಷ್ಮೀ ನಿಧನ

Jayalakshmi shivamogga

#image_title

ಶಿವಮೊಗ್ಗ: ವ್ಯಂಗ್ಯ ಚಿತ್ರಕಾರ (cartoonist) ರಾಮಧ್ಯಾನಿ ಕೃಷ್ಣಮೂರ್ತಿ ಅವರ ಪತ್ನಿ ಜಯಲಕ್ಷ್ಮೀ (62) ಅನಾರೋಗ್ಯದಿಂದ ಬುಧವಾರ (ಮಾ.15) ಕೊನೆಯುಸಿರೆಳೆದಿದ್ದಾರೆ. ಅವರು ಪತಿ ರಾಮಧ್ಯಾನಿ, ಪುತ್ರ ಉಪೇಂದ್ರ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ (ಮಾ.16) ಬೆಳಗ್ಗೆ ಶಿವಮೊಗ್ಗದಲ್ಲಿ ನಡೆಯಲಿದೆ.

Exit mobile version