Site icon Vistara News

Rajinikanth: ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಪ್ರತಿಮೆ ದರ್ಶನ ಪಡೆದ ತಲೈವಾ ರಜಿನಿಕಾಂತ್

#image_title

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿಯ ಈಶ ಫೌಂಡೇಷನ್‌ಗೆ ಖ್ಯಾತ ನಟ, ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಶನಿವಾರ ಭೇಟಿ ನೀಡಿ 112 ಅಡಿ ಎತ್ತರದ ಆದಿಯೋಗಿಯ ದರ್ಶನ ಪಡೆದರು. ಸಹೋದರ ಸತ್ಯನಾರಾಯಣ ಜತೆ ಆಗಮಿಸಿದ್ದ ತಲೈವಾ ಆದಿಯೋಗಿ ವೀಕ್ಷಣೆ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಮಿಳುನಾಡಿಗೆ ವಾಪಸ್ ತೆರಳಿದರು.

Exit mobile version