Site icon Vistara News

ಬೆಂಗಳೂರಿಗರೇ ಗುಡ್‌ ನ್ಯೂಸ್‌; ಕಡಿಮೆ ದರದಲ್ಲಿ ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ!

Govt App For Transport

ಬೆಂಗಳೂರು: ಓಲಾ- ಉಬರ್ (Ola, uber) ದುಬಾರಿ ಸೇವೆಗೆ ಪರ್ಯಾಯವಾಗಿ ಮುಂದಿನ ದಿನಗಳಲ್ಲಿ ಅಗ್ಗದ ದರದಲ್ಲಿ ಸರ್ಕಾರಿ ಆ್ಯಪ್ (new app from govt) ಆಧಾರಿತ ಆಟೋ, ಕ್ಯಾಬ್, ಟ್ಯಾಕ್ಸಿ ಸೇವೆ ಲಭಿಸಲಿದೆ. ಮೂರು ತಿಂಗಳಲ್ಲಿ ನಿಮ್ಮ ಸೇವೆಗೆ ಈ ಹೊಸ ಸರ್ಕಾರಿ ಆ್ಯಪ್ (Transport Department) ಸಿದ್ಧವಾಗಿರಲಿದೆ. ಹಾಗಾದರೆ ಎಷ್ಟಿರಲಿದೆ ದರ? ಹೇಗಿರಲಿದೆ ಈ ಆ್ಯಪ್? ಅದರ ವಿವರ ಇಲ್ಲಿದೆ.

ಒಂದು ಕಡೆ ಓಲಾ- ಊಬರ್ ದುಬಾರಿ ದರದಿಂದ ಜನ ಬೇಸತ್ತು ಹೋಗಿದ್ದಾರೆ. ಮತ್ತೊಂದು ಕಡೆ ಆಟೋ, ಕ್ಯಾಬ್ ಚಾಲಕರೂ ಕೂಡ ಸರಿಯಾದ ದುಡ್ಡು ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ಸಾರಿಗೆ ಇಲಾಖೆ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಓಲಾ-ಊಬರ್ ಮಾದರಿಯಲ್ಲಿ ಸರ್ಕಾರಿ ಆ್ಯಪ್ ಜಾರಿಗೆ ರೂಪುರೇಷೆ ನಡೆದಿದೆ.

ಹೇಗಿರಲಿದೆ ಸರ್ಕಾರಿ ಆ್ಯಪ್ ?

ಸರ್ಕಾರದ ಈ ಆ್ಯಪ್ ಇದೇ ರೀತಿ ಸೇವೆಯನ್ನು ನೀಡಿದರೆ ಬೆಂಗಳೂರು ಪ್ರಯಾಣಿಕರು ನಿರಾಳರಾಗಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version