Site icon Vistara News

Death News: ಹಿರಿಯ ವೈದಿಕ ವಿ. ಶಿವರಾಮ ಭಟ್ಟ ದೈವಾಧೀನ

Sirsi taluk Nadagodana V. Shivaram Bhatta Daivadhina

ಶಿರಸಿ: ಹಿರಿಯ ವೈದಿಕರು, ಧರ್ಮ ನಿಷ್ಠರು, ಸಾತ್ವಿಕ ಬ್ರಾಹ್ಮಣರು ಆಗಿದ್ದ ತಾಲೂಕಿನ ನಡಗೋಡನ ವಿ. ಶಿವರಾಮ ಭಟ್ಟ (84) ವಯೋ ಸಹಜ ಕಾರಣದಿಂದ ದೈವಾಧೀನರಾದರು.

ಮೃತರು ಪತ್ನಿ, ಪುತ್ರಿ, ಪುತ್ರ ಅಗ್ನಿಹೋತ್ರಿ ನರಸಿಂಹ ಭಟ್ಟ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ಶಿವರಾಮ ಭಟ್ಟ ಅವರು, ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ ಪೂರ್ವಾಶ್ರಮದ ತಂದೆ ಎಂಬುದೂ ಇಲ್ಲಿ ಉಲ್ಲೇಖನೀಯ.

Exit mobile version