Site icon Vistara News

Mann Ki Baat Live Updates: ಕಾಶ್ಮೀರದಲ್ಲಿ ಶಾರದಾ ದೇವಿ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಪ್ರಶಂಸೆ

99th Edition Of Mann Ki Baat By PM Modi here is Live Updates Details In Kannada

ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​​ನಲ್ಲಿ ಮಾತನಾಡುತ್ತಿದ್ದಾರೆ. ಇದು ಅವರು ನಡೆಸಿಕೊಡುತ್ತಿರುವ 99ನೇ ಆವೃತ್ತಿಯ ಮನ್​ ಕೀ ಬಾತ್​ ಆಗಿದೆ. 2014ರ ಅಕ್ಟೋಬರ್​ 3ರಂದು ಅಂದರೆ ವಿಜಯದಶಮಿಯಿಂದ ಪ್ರಾರಂಭವಾದ ಈ ವಿನೂತನ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಚಾಚೂತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಇಂದಿನ ಮನ್​ ಕೀ ಬಾತ್​ ಸಮಗ್ರ ಮಾಹಿತಿ ಇಲ್ಲಿದೆ.

Keshava prasad B

ಕ್ರಿಕೆಟ್‌ನಲ್ಲಿ ಆಟಗಾರರಿಗೆ 99 ರನ್‌ ಬಾರಿಸಿದಾಗ ನರ್ವಸ್‌ ಆಗುತ್ತದೆ. ಆದರೆ ಮನ್‌ ಕಿ ಬಾತ್‌ನಲ್ಲಿ ಅಂಥ ನರ್ವಸ್‌ ಆಗಿಲ್ಲ. ದೇಶದ ಲಕ್ಷಾಂರ ಜನ ಈ ಕಂತನ್ನು ಎದುರು ನೋಡುತ್ತಿದ್ದಾರೆ.

Exit mobile version