Site icon Vistara News

Gujarat Satellite Photos | ಬಾಹ್ಯಾಕಾಶದಿಂದ ತೆಗೆದ ಗುಜರಾತ್‌ ಫೋಟೊಗಳನ್ನು ಶೇರ್‌ ಮಾಡಿದ ಮೋದಿ, ಹೇಗಿವೆ ನೋಡಿ

Gujarat Satellite Photos

ಗಾಂಧಿನಗರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇತ್ತೀಚೆಗೆ ಉಡಾವಣೆ ಮಾಡಿದ ಉಪಗ್ರಹವು ಬಾಹ್ಯಾಕಾಶದಿಂದಲೇ ಗುಜರಾತ್‌ (Gujarat Satellite Photos) ಭೂಪ್ರದೇಶದ ಸುಂದರ ಹಾಗೂ ವಿಹಂಗಮ ಫೋಟೊಗಳನ್ನು ತೆಗೆದಿದೆ.

ಕಳೆದ ವಾರ ಉಡಾವಣೆಗೊಂಡ ಇಒಎಸ್‌-೦೬ (EOS-06) ಉಪಗ್ರಹವು ಗುಜರಾತ್‌ ಪ್ರದೇಶದ ಫೋಟೊಗಳನ್ನು ರವಾನಿಸಿದೆ. ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಇವು ಗುಜರಾತ್‌ನ ಅತ್ಯದ್ಭುತ ಫೋಟೊಗಳು” ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ | Modi Mega Roadshow | ಗುಜರಾತ್‌ ರೋಡ್‌ ಶೋ ವೇಳೆ ಕಾರು ನಿಲ್ಲಿಸಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ

Exit mobile version