ಮೆಲ್ಬೋರ್ನ್: ಟಿ20 ವಿಶ್ವ ಕಪ್ (T20 World Cup) ಕೂಟಕ್ಕೆ ಚಾಲನೆ ದೊರೆತಿದ್ದು ಭಾನುವಾರದಿಂದ ಗ್ರೂಪ್ ಹಂತದ ಪಂದ್ಯಗಳು ಆರಂಭಗೊಂಡಿದೆ. ಈ ಕೂಟದ ವೇಳಾಪಟ್ಟಿಯ ವಿವರವನ್ನು ಈ ಕೆಳಗೆ ನೀಡಲಾಗಿದೆ.
ದಿನಾಂಕ | ಪಂದ್ಯ | ಸ್ಥಳ | ಸಮಯ (ಭಾರತೀಯ ಕಾಲಮಾನ) |
ಅ. 16 | ಶ್ರೀಲಂಕಾ vs ನಮೀಬಿಯಾ (ಗ್ರೂಪ್ ಎ) | ಜೀಲಾಂಗ್ | ಬೆಳಗ್ಗೆ 9.30 |
ಅ.16 | ಯುಎಇ vs ನೆದರ್ಲೆಂಡ್ಸ್ (ಗ್ರೂಪ್ ಎ) | ಜೀಲಾಂಗ್ | ಮಧ್ಯಾಹ್ನ 1.30 |
ಅ.17 | ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ (ಗ್ರೂಪ್ ಬಿ) | ಹೋಬರ್ಟ್ | ಬೆಳಗ್ಗೆ 9.30 |
ಅ.17 | ಜಿಂಬಾಬ್ವೆvs ಐರ್ಲೆಂಡ್ (ಗ್ರೂಪ್ ಬಿ) | ಹೋಬರ್ಟ್ | ಮಧ್ಯಾಹ್ನ 1.30 |
ಅ.18 | ನಮೀಬಿಯಾ vs ನೆದರ್ಲೆಂಡ್ಸ್ (ಗ್ರೂಪ್ ಎ) | ಜೀಲಾಂಗ್ | ಬೆಳಗ್ಗೆ 9.30 |
ಅ.18 | ಶ್ರೀಲಂಕಾ vs ಯುಎಇ (ಗ್ರೂಪ್ ಎ) | ಜೀಲಾಂಗ್ | ಮಧ್ಯಾಹ್ನ 1.30 |
ಅ.19 | ಸ್ಕಾಟ್ಲೆಂಡ್ vs ಐರ್ಲೆಂಡ್ (ಗ್ರೂಪ್ ಬಿ) | ಹೋಬರ್ಟ್ | ಬೆಳಗ್ಗೆ 9.30 |
ಅ.19 | ವೆಸ್ಟ್ ಇಂಡೀಸ್ vs ಜಿಂಬಾಬ್ವೆ (ಗ್ರೂಪ್ ಬಿ) | ಹೋಬರ್ಟ್ | ಮಧ್ಯಾಹ್ನ 1.30 |
ಅ.20 | ಶ್ರೀಲಂಕಾ vs ನೆದರ್ಲೆಂಡ್ಸ್ (ಗ್ರೂಪ್ ಎ) | ಜೀಲಾಂಗ್ | ಬೆಳಗ್ಗೆ 9.30 |
ಅ.20 | ನಮೀಬಿಯಾ vs ಯುಎಇ (ಗ್ರೂಪ್ ಎ) | ಜೀಲಾಂಗ್ | ಮಧ್ಯಾಹ್ನ 1.30 |
ಅ.21 | ವೆಸ್ಟ್ ಇಂಡೀಸ್ vs ಐರ್ಲೆಂಡ್ (ಗ್ರೂಪ್ ಬಿ) | ಹೋಬರ್ಟ್ | ಬೆಳಗ್ಗೆ 9.30 |
ಅ.21 | ಸ್ಕಾಟ್ಲೆಂಡ್ vs ಜಿಂಬಾಬ್ವೆ | ಹೋಬರ್ಟ್ | ಮಧ್ಯಾಹ್ನ 1.30 |
ಸೂಪರ್12 ಹಂತ | |||
ಅ.22 | ನ್ಯೂಜಿಲೆಂಡ್ vs ಆಸ್ಟ್ರೇಲಿಯಾ (ಗ್ರೂಪ್ 1) | ಸಿಡ್ನಿ | ಮಧ್ಯಾಹ್ನ 12.30 |
ಅ.22 | ಇಂಗ್ಲೆಂಡ್ vs ಅಫಘಾನಿಸ್ತಾನ (ಗ್ರೂಪ್ 1) | ಪರ್ತ್ | ಸಂಜೆ 4.30 |
ಅ.23 | ಎ1 vs ಬಿ2 (ಗ್ರೂಪ್1) | ಹೋಬರ್ಟ್ | ಬೆಳಗ್ಗೆ 9.30 |
ಅ.23 | ಭಾರತ vs ಪಾಕಿಸ್ತಾನ (ಗ್ರೂಪ್ 2) | ಮೆಲ್ಬೋರ್ನ್ | ಮಧ್ಯಾಹ್ನ 1.30 |
ಅ.24 | ಬಾಂಗ್ಲಾದೇಶ vs ಎ2 (ಗ್ರೂಪ್ 2) | ಹೋಬರ್ಟ್ | ಬೆಳಗ್ಗೆ 9.30 |
ಅ.24 | ದಕ್ಷಿಣ ಆಫ್ರಿಕಾ vs ಬಿ1 (ಗ್ರೂಪ್ 2) | ಹೋಬರ್ಟ್ | ಮಧ್ಯಾಹ್ನ 1.30 |
ಅ.25 | ಆಸ್ಟ್ರೇಲಿಯಾ-ಎ1 (ಗ್ರೂಪ್ 1) | ಪರ್ತ್ | ಸಂಜೆ 4.30 |
ಅ.26 | ಇಂಗ್ಲೆಂಡ್ vs ಬಿ2 (ಗ್ರೂಪ್ 1) | ಮೆಲ್ಬೋರ್ನ್ | ಬೆಳಗ್ಗೆ 9.30 |
ಅ.26 | ನ್ಯೂಜಿಲೆಂಡ್ vs ಅಫಘಾನಿಸ್ತಾನ (ಗ್ರೂಪ್1) | ಮೆಲ್ಬೋರ್ನ್ | ಮಧ್ಯಾಹ್ನ 1.30 |
ಅ.27 | ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ (ಗ್ರೂಪ್2) | ಸಿಡ್ನಿ | ಬೆಳಗ್ಗೆ 8.30 |
ಅ.27 | ಭಾರತ vs ಎ2 (ಗ್ರೂಪ್2) | ಸಿಡ್ನಿ | ಮಧ್ಯಾಹ್ನ 12.30 |
ಅ.27 | ಪಾಕಿಸ್ತಾನ vs ಬಿ1 (ಗ್ರೂಪ್2) | ಪರ್ತ್ | ಸಂಜೆ 4.30 |
ಅ.28 | ಅಫಘಾನಿಸ್ತಾನ vs ಬಿ2 (ಗ್ರೂಪ್1) | ಮೆಲ್ಬೋರ್ನ್ | ಬೆಳಗ್ಗೆ 9.30 |
ಅ.28 | ಇಂಗ್ಲೆಂಡ್ vs ಆಸ್ಟ್ರೇಲಿಯಾ (ಗ್ರೂಪ್ 1) | ಮೆಲ್ಬೋರ್ನ್ | ಮಧ್ಯಾಹ್ನ 1.30 |
ಅ.29 | ನ್ಯೂಜಿಲೆಂಡ್ vs ಎ1 (ಗ್ರೂಪ್1) | ಸಿಡ್ನಿ | ಮಧ್ಯಾಹ್ನ 1.30 |
ಅ.30 | ಬಾಂಗ್ಲಾದೇಶ vs ಬಿ1 (ಗ್ರೂಪ್2) | ಬ್ರಿಸ್ಬೇನ್ | ಬೆಳಗ್ಗೆ 8.30 |
ಅ.30 | ಪಾಕಿಸ್ತಾನ vs ಎ2 | ಪರ್ತ್ | ಮಧ್ಯಾಹ್ನ 12.30 |
ಅ.30 | ಭಾರತ vs ದಕ್ಷಿಣ ಆಫ್ರಿಕಾ (ಗ್ರೂಪ್2) | ಪರ್ತ್ | ಸಂಜೆ 4.30 |
ಅ.31 | ಆಸ್ಟ್ರೇಲಿಯಾ vs ಬಿ2 (ಗ್ರೂಪ್1) | ಬ್ರಿಸ್ಬೇನ್ | ಮಧ್ಯಾಹ್ನ 1.30 |
ನ.1 | ಅಫಘಾನಿಸ್ತಾನ vs ಎ1 (ಗ್ರೂಪ್1) | ಬ್ರಿಸ್ಬೇನ್ | ಬೆಳಗ್ಗೆ 9.30 |
ನ.1 | ಇಂಗ್ಲೆಂಡ್ vs ನ್ಯೂಜಿಲೆಂಡ್ (ಗ್ರೂಪ್ 1) | ಬ್ರಿಸ್ಬೇನ್ | ಮಧ್ಯಾಹ್ನ 1.30 |
ನ.2 | ಬಿ1 vs ಎ2 (ಗ್ರೂಪ್ 2) | ಅಡಿಲೇಡ್ | ಬೆಳಗ್ಗೆ 9.30 |
ನ.2 | ಭಾರತ vs ಬಾಂಗ್ಲಾದೇಶ (ಗ್ರೂಪ್ 2) | ಅಡಿಲೇಡ್ | ಮಧ್ಯಾಹ್ನ 1.30 |
ನ.3 | ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (ಗ್ರೂಪ್ 2) | ಸಿಡ್ನಿ | ಮಧ್ಯಾಹ್ನ 1.30 |
ನ.4 | ನ್ಯೂಜಿಲೆಂಡ್ vs ಬಿ2 (ಗ್ರೂಪ್1) | ಅಡಿಲೇಡ್ | ಬೆಳಗ್ಗೆ 9.30 |
ನ.4 | ಆಸ್ಟ್ರೇಲಿಯಾ vs ಅಫಘಾನಿಸ್ತಾನ (ಗ್ರೂಪ್ 1) | ಅಡಿಲೇಡ್ | ಮಧ್ಯಾಹ್ನ 1.30 |
ನ.5 | ಇಂಗ್ಲೆಂಡ್ vs ಎ1 (ಗ್ರೂಪ್ 1) | ಸಿಡ್ನಿ | ಮಧ್ಯಾಹ್ನ 1.30 |
ನ.6 | ದಕ್ಷಿಣ ಆಫ್ರಿಕಾ vs ಎ2 (ಗ್ರೂಪ್ 2) | ಅಡಿಲೇಡ್ | ಬೆಳಗ್ಗೆ 5.30 |
ನ.6 | ಪಾಕಿಸ್ತಾನ vs ಬಾಂಗ್ಲಾದೇಶ (ಗ್ರೂಪ್ 2) | ಅಡಿಲೇಡ್ | ಬೆಳಗ್ಗೆ 9.30 |
ನ.6 | ಭಾರತ vs ಬಿ1 (ಗ್ರೂಪ್ 2) | ಮೆಲ್ಬೋರ್ನ್ | ಮಧ್ಯಾಹ್ನ 1.30 |
ನ.9 | ಟಿಬಿಸಿ vs ಟಿಬಿಸಿ (ಮೊದಲ ಸೆಮಿಫೈನಲ್) | ಸಿಡ್ನಿ | ಮಧ್ಯಾಹ್ನ 1.30 |
ನ.10 | ಟಿಬಿಸಿ vs ಟಿಬಿಸಿ (ಎರಡನೇ ಸೆಮಿಫೈನಲ್) | ಅಡಿಲೇಡ್ | ಮಧ್ಯಾಹ್ನ 1.30 |
ನ.13 | ಟಿಬಿಸಿ vs ಟಿಬಿಸಿ (ಫೈನಲ್) | ಮೆಲ್ಬೋರ್ನ್ | ಮಧ್ಯಾಹ್ನ 1.30 |
ಇದನ್ನೂ ಓದಿ | T20 World Cup | ಭಾರತ ಕ್ರಿಕೆಟ್ ಜರ್ಸಿಯಲ್ಲಿ ಈ ಬಾರಿ ಒಂದು ಸ್ಟಾರ್ ಕಾಣಿಸಿದ್ದು ಏಕೆ?