Site icon Vistara News

CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇಂದು ಕಣದಲ್ಲಿರುವ ಭಾರತೀಯರು ಯಾರು?

CWG-2022

ಬರ್ಮಿಂಗ್‌ಹ್ಯಾಮ್‌: ಗುರುವಾರ (ಜುಲೈ ೨೮ರಂದು) ಕಾಮನ್ವೆಲ್ತ್‌ ಗೇಮ್ಸ್ (CWG- 2022 ) ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಬ್ರಿಟನ್‌ ರಾಜಕುಮಾರ ಪ್ರಿನ್ಸ್‌ ಚಾರ್ಲ್ಸ್‌ ಅವರು ಬೃಹತ್‌ ಕ್ರೀಡಾಕೂಟಕ್ಕೆ ಚಾಲನೆ ಕೊಟ್ಟರು. ಶುಕ್ರವಾರ ಮೊದಲ ದಿನದ ಸ್ಪರ್ಧೆಗಳು ನಡೆಯಲಿದ್ದು, ಕಣದಲ್ಲಿರುವ ಭಾರತೀಯ ಕ್ರೀಡಾಪಟುಗಳು ವಿವರ ಇಂತಿದೆ.

ಜಿಮ್ನಾಸ್ಟಿಕ್‌

(ಮಧ್ಯಾಹ್ನ ೧.೩೦)

ಯೋಗೇಶ್ವರ್‌ ಮತ್ತು ಸತ್ಯಜಿತ್‌ ಸೈಫ್‌ (ಪುರುಷರ ವೈಯಕ್ತಿಕ ಅರ್ಹತಾ ಸುತ್ತು)

ಟೇಬಲ್ ಟೆನಿಸ್‌

ಪುರುಷರ ತಂಡದ ಅರ್ಹತಾ ಸುತ್ತು ೧ (ಮಧ್ಯಾಹ್ನ ೨ ಗಂಟೆಗೆ)

ಮಹಿಳೆಯರ ತಂಡದ ಅರ್ಹತಾ ಸುತ್ತು ೧ (ಮಧ್ಯಾಹ್ನ ೨ ಗಂಟೆಗೆ)

ಪುರುಷರ ತಂಡ ಅರ್ಹತಾ ಸುತ್ತು ೨ (ರಾತ್ರಿ ೮.೩೦)

ಮಹಿಳೆಯರ ತಂಡದ ಅರ್ಹತಾ ಸುತ್ತು ೨ (ರಾತ್ರಿ ೮.೩೦)

ಈಜು

ಕುಶಾಗ್ರ ರಾವತ್‌-೪೦೦ ಮೀಟರ್‌ ಫ್ರೀಸ್ಟೈಲ್‌ ಹೀಟ್ಸ್‌ (ಮಧ್ಯಾಹ್ನ ೩)

ಆಶಿಶ್‌ ಕುಮಾರ್‌ ಸಿಂಗ್‌ – ೧೦೦ ಮೀಟರ್‌ ಬ್ಯಾಕ್‌ಸ್ಟ್ರೋಕ್‌ ಎಸ್‌೯ ಹೀಟ್ಸ್‌ (ಮಧ್ಯಾಹ್ನ ೩)

ಸಾಜನ್‌ ಪ್ರಕಾಶ್‌- ೫೦ ಮೀಟರ್‌ ಬಟರ್‌ಫ್ಲೈ ಹೀಟ್ಸ್‌ (ಮಧ್ಯಾಹ್ನ ೩ಗಂಟೆಗೆ)

ಶ್ರೀಹರಿ ನಟರಾಜ್‌- ೧೦೦ ಮೀಟರ್‌ ಬ್ಯಾಕ್‌ ಸ್ಟ್ರೋಕ್‌ (ಮಧ್ಯಾಹ್ನ ೩)

ಬಾಕ್ಸಿಂಗ್‌

ಶಿವ ಥಾಪ- ಪುರುಷರ ೬೩.೫ ಕೆ.ಜಿ, ೩೨ನೇ ಸುತ್ತು (ಸಂಜೆ ೪.೩೦ಕ್ಕೆ)

ಸುಮಿತ್‌ ಕುಂಡು- ಪುರುಷರ ೭೫ ಕೆ.ಜಿ, ೩೨ನೇ ಸುತ್ತು (ಸಂಜೆ ೪.೩೦)

ರೋಹಿತ್‌ ಟೋಕಸ್‌- ಪುರುಷರ ೬೭ ಕೆ.ಜಿ, ೩೨ನೇ ಸುತ್ತು (ರಾತ್ರಿ ೧೧)

ಆಶೀಶ್‌ ಚೌಧರಿ- ಪುರುಷರ ೮೦ ಕೆ.ಜಿ, ೩೨ನೇ ಸುತ್ತು (ರಾತ್ರಿ ೧೧ ಗಂಟೆಗೆ)

ಹಾಕಿ

ಭಾರತ ವರ್ಸಸ್‌ ಘಾನಾ

ಮಹಿಳೆಯರ ಗುಂಪು ಹಂತ (ಸಂಜೆ ೬.೩೦)

ಲಾನ್‌ ಬೌಲ್ಸ್‌

ನಯನ್ಮೋನಿ- ಮಹಿಳೆಯರ ಸಿಂಗಲ್ಸ್‌ (ಮಧ್ಯಾಹ್ನ ೧)

ದಿನೇಶ್‌, ನವನೀತ್‌, ಚಂದನ್‌ – ಪುರುಷರ ಟ್ರಿಪಲ್ಸ್‌ (ಮಧ್ಯಾಹ್ನ ೧)

ಸುನೀಲ್‌, ಮೃದುಲ್‌- ಪುರುಷರ ಜೋಡಿ ರೌಂಡ್ ೧ (ರಾತ್ರಿ ೭.೩೦)

ರೂಪಾ, ತಾನಿಯಾ, ಲವ್ಲಿ- ಮಹಿಳೆಯರ ಫೋರ್‌ ರೌಂಡ್ ೧ (ರಾತ್ರಿ ೭.೩೦)

ಸ್ಕ್ವಾಷ್‌

ಸೌರವ್‌, ರಮಿತ್‌, ಅಭಯ್‌-೬೪ನೇ ಸುತ್ತು (ಸಂಜೆ ೪.೩೦)

ಜೋತ್ಸ್ನಾ, ಸುನಯನ, ಅನಾಹತ್‌ ಸಿಂಗ್‌- ೬೪ನೇ ಸುತ್ತು (ಸಂಜೆ ೪.೩೦)

ಪುರುಷರ ಸಿಂಗಲ್ಸ್‌- ೬೪ನೇ ಸುತ್ತು (ರಾತ್ರಿ ೧೦.೩೦)

ಮಹಿಳೆಯರ ಸಿಂಗಲ್ಸ್‌- ೬೪ನೇ ಸುತ್ತು (ರಾತ್ರಿ ೧೦.೩೦)

ಟ್ರ್ಯಾಕ್‌ ಸೈಕ್ಲಿಂಗ್‌

ವಿಶ್ವಜೀತ್‌, ನಮನ್‌, ವೆಂಕಪ್ಪ, ಅನಂತ, ದಿನೇಶ್‌- ಪುರುಷರ ತಂಡ ಪರ್ಸ್ಯೂಟ್‌ ಅರ್ಹತಾ ಸುತ್ತು (ಮಧ್ಯಾಹ್ನ ೨.೩೦)

ಮಯೂರಿ, ತ್ರಿಯಾಶಾ, ಶಶಿಕಲಾ- ಮಹಿಳೆಯರ ತಂಡ ಸ್ಪ್ರಿಂಟ್‌ ಅರ್ಹತಾ ಸುತ್ತು (ಮಧ್ಯಾಹ್ನ ೨.೩೦)

ರೋಜಿತ್‌, ರೊನಾಲ್ಡೊ, ಡೇವಿಡ್‌, ಎಸೋವ್‌- ಪುರುಷರ ತಂಡ ಸ್ಪ್ರಿಂಟ್‌ ಅರ್ಹತಾ ಸುತ್ತು (ಮಧ್ಯಾಹ್ನ ೨.೩೦)

ಟ್ರಯಾಥ್ಲಾನ್‌

ಆದರ್ಶ್‌, ವಿಶ್ವನಾಥ್‌ – ಪುರುಷರ ಫೈನಲ್‌ (ಮಧ್ಯಾಹ್ನ ೩.೩೦)

ಸಂಜನಾ, ಪ್ರಜ್ಞಾ- ಮಹಿಳೆಯರ ಫೈನಲ್‌ (ಸಂಜೆ ೫.೩೦)

ಇದನ್ನೂ ಓದಿ | CWG -2022 | ಕಾಮನ್ವೆಲ್ತ್‌ ಗೇಮ್ಸ್‌ ಅದ್ಧೂರಿ ಶುಭಾರಂಭ

Exit mobile version