Site icon Vistara News

CWG- 2022 | ಪೂಜಾ ಗೆಹ್ಲೋಟ್‌ಗೆ ಕಂಚಿನ ಪದಕದ ಖುಷಿ

Rakshit Shetty Richard Anthony Produce By Hombale

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಭಾರತಕ್ಕೆ ಮತ್ತೊಂದು ಕಂಚಿನ ಪದಕ ಲಭಿಸಿದೆ. ಮಹಿಳೆಯರ ೫೦ ಕೆ.ಜಿ ವಿಭಾಗದಲ್ಲಿ ಅವರು ಸ್ಕಾಟ್ಲೆಂಡ್‌ನ ಲೆಟ್ಜಿಡೊ ವಿರುದ್ಧ ಜಯ ಸಾಧಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇವರ ಪದಕದೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೩೧ಕ್ಕೆ ಏರಿಕೆಯಾಯಿತು.

ಪೂಜಾ ಅವರು ೨೩ರ ವಯೋಮಿತಿಯೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಇದೀಗ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ತಮ್ಮ ಸಾಧನೆಯನ್ನು ವಿಸ್ತರಿಸಿಕೊಂಡರು.

Exit mobile version