Site icon Vistara News

ಜೀವನ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟ ಕ್ರಿಕೆಟಿಗ ಮನೀಶ್‌ ಪಾಂಡೆ

ಮನೀಶ್‌ ಪಾಂಡೆ

ಬಾಲ್ಯದ ದಿನಗಳಲ್ಲಿ ತಮ್ಮ ತಂದೆಯಂತೆ ಭಾರತೀಯ ಸೇನೆಗೆ ಸೇರುವ ಯೋಚನೆ ಮಾಡಿದ್ದ ಮನೀಶ್‌ ಪಾಂಡೆ.

ಮೂರನೇ ತರಗತಿಯಲ್ಲಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು ಮನೀಷ್ ಪಾಂಡೆ.

ಅಂಡರ್-17 ಮತ್ತು ಅಂಡರ್-19 ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ಮಲೇಷ್ಯಾದಲ್ಲಿ ನಡೆದ ಭಾರತದ ಅಂಡರ್‌-19 ವಿಶ್ವ ಕಪ್ ತಂಡದ ಭಾಗವಾಗಿದ್ದರು.

2015ರ ಜುಲೈ 14ರಂದು ಮನೀಶ್ ಪಾಂಡೆ ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು.

2019ರ ಡಿಸೆಂಬರ್ 2ರಂದು ಭಾರತೀಯ ನಟಿ ಆಶ್ರಿತಾ ಶೆಟ್ಟಿ ಅವರನ್ನು ಮುಂಬೈನಲ್ಲಿ ವಿವಾಹವಾದರು.

ಇದನ್ನೂ ಓದಿ| ಜನುಮದಿನದ ಸಂಭ್ರಮದಲ್ಲಿ Dhanya Balakrishna

Exit mobile version