Site icon Vistara News

Deepak Chahar @ 26

deepak chahar
ದೀಪಕ್‌ ಚಾಹರ್‌ ಇಲ್ಲಿಯವರೆಗೆ 103 T20 ಪಂದ್ಯಗಳನ್ನು ಆಡಿದ್ದು, ಭಾರತ ತಂಡದ ಕಾಯಂ ಸದಸ್ಯರಾಗಿದ್ದಾರೆ
ದೀಪಕ್ ಚಾಹರ್ T20 ಅಂತಾರಾಷ್ಟ್ರೀಯ ಮಾದರಿಯಲ್ಲಿ ಹ್ಯಾಟ್ರಿಕ್ ವಿಕೆಟ್‌ ಪಡೆದ ಮೊದಲ ಭಾರತದ ಪುರುಷ ಕ್ರಿಕೆಟಿಗರಾಗಿದ್ದು, 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಈ ಸಾಧನೆ ಮಾಡಿದ್ದಾರೆ
2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಳು ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸಿದ್ದಕ್ಕಾಗಿ ICC ದೀಪಕ್ ಚಾಹರ್ ಅವರಿಗೆ T20 ಅಂತಾರಾಷ್ಟ್ರೀಯ ವರ್ಷದ ಪ್ರಶಸ್ತಿ ನೀಡಿದೆ
ದೀಪಕ್ ಚಾಹರ್‌ 2010-11ರ ರಣಜಿ ಟ್ರೋಫಿಗೆ ರಾಜಸ್ಥಾನ ಪರ ಪದಾರ್ಪಣೆ ಮಾಡಿ ಹೈದರಾಬಾದ್ ವಿರುದ್ಧ ಆಡಿದರು
ಜುಲೈ 2021ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ODI ಅರ್ಧ ಶತಕ ಬಾರಿಸಿದ್ದರು ದೀಪಕ್‌ ಚಾಹರ್‌
ದೀಪಕ್‌ ಚಾಹರ್‌ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ 63 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ
2022ರ ಜೂನ್‌ 22ರಂದು ದೀಪಕ್ ಚಾಹರ್‌ ತಮ್ಮ ಪ್ರೇಯಸಿ ಜಯಾ ಭಾರಧ್ವಾಜ್ ಜತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ

ಇದನ್ನೂ ಓದಿ| ಕ್ರಿಕೆಟರ್‌ Priya Punia @ 26

Exit mobile version