Site icon Vistara News

IPL Auction 2023 | ಐಪಿಎಲ್​ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿ ಇಲ್ಲಿದೆ

IPL auction 2023

ಕೊಚ್ಚಿ : ಐಪಿಎಲ್​ ಹರಾಜು ಪ್ರಕ್ರಿಯೆ ಶುಕ್ರವಾರ (ಡಿಸೆಂಬರ್​ 23) ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದೆ. ಇಂಗ್ಲೆಂಡ್​ ಬೌಲಿಂಗ್ ಅಲ್​ರೌಂಡರ್​ ​ ಸ್ಯಾಮ್​ ಕರ್ರನ್​ ಅವರು 18.8 ಕೋಟಿ ರೂಪಾಯಿಗೆ ಪಂಜಾಬ್​ ಕಿಂಗ್ಸ್​ ತಂಡ ಸೇರುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಅಂತೆಯೇ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿ ಇಲ್ಲಿದೆ.

ಆಟಗಾರತಂಡಮೊತ್ತ
ಸ್ಯಾಮ್ ಕರ್ರನ್ಪಂಜಾಬ್​ ಕಿಂಗ್ಸ್​18.5 ಕೋಟಿ ರೂಪಾಯಿ
ಕ್ಯಾಮೆರೂನ್​ ಗ್ರೀನ್​ಮುಂಬಯಿ ಇಂಡಿಯನ್ಸ್​17.5 ಕೋಟಿ ರೂಪಾಯಿ
ಬೆನ್​ ಸ್ಟೋಕ್ಸ್​ ಚೆನ್ನೈ ಸೂಪರ್​ ಕಿಂಗ್ಸ್​16.25 ಕೋಟಿ ರೂಪಾಯಿ
ನಿಕೋಲಸ್​ ಪೂರನ್​ಲಖನೌ ಸೂಪರ್​ ಜಯಂಟ್ಸ್​16 ಕೋಟಿ ರೂಪಾಯಿ
ಹ್ಯಾರಿ ಬ್ರೂಕ್​ಸನ್​ ರೈಸರ್ಸ್​ ಹೈದರಾಬಾದ್​13.25 ಕೋಟಿ ರೂಪಾಯಿ
ಮಯಾಂಕ್​ ಅಗರ್ವಾಲ್​ಸನ್​ ರೈಸರ್ಸ್​ ಹೈದರಾಬಾದ್​8.25 ಕೋಟಿ ರೂಪಾಯಿ
ಶಿವಂ ಮಾವಿಗುಜರಾತ್​ ಟೈಟನ್ಸ್​6 ಕೋಟಿ ರೂಪಾಯಿ
ಜೇಸನ್​ ಹೋಲ್ಡರ್​ರಾಜಸ್ಥಾನ್​ ರಾಯಲ್ಸ್​5. 75 ಕೋಟಿ ರೂಪಾಯಿ
ಮುಕೇಶ್​ ಕುಮಾರ್​ಡೆಲ್ಲಿ ಕ್ಯಾಪಿಟಲ್ಸ್​5.5 ಕೋಟಿ ರೂಪಾಯಿ

ಇದನ್ನೂ ಓದಿ | IPL Auction 2023 | ಮೊದಲ ಹಂತದಲ್ಲಿ ಭರ್ಜರಿ ಬಿಡ್ಡಿಂಗ್, ಸ್ಯಾಮ್ ಕರ್ರನ್​; 18.5 ಕೋಟಿ ರೂಪಾಯಿಗೆ ದಾಖಲೆಯ ಮೊತ್ತಕ್ಕೆ ಪಂಜಾಬ್​ ತಂಡಕ್ಕೆ ಸೇರ್ಪಡೆ

Exit mobile version