Site icon Vistara News

IND vs PAK | ಭಾರತಕ್ಕೆ 148 ರನ್‌ ಗೆಲುವಿನ ಗುರಿ, ರಾಹುಲ್‌ ಶೂನ್ಯಕ್ಕೆ ಔಟ್‌

Rakshit Shetty Richard Anthony Produce By Hombale

ದುಬೈ : ಪಾಕಿಸ್ತಾನ ನೀಡಿದ ೧೪೮ ರನ್‌ಗಳಿಗೆ ಪ್ರತಿಯಾಗಿ ಬ್ಯಾಟ್‌ ಮಾಡುತ್ತಿರುವ ಭಾರತ ತಂಡ ಆರಂಭಿಕ ಆಘಾತ ಎದುರಿಸಿದ್ದು, ೧ ರನ್‌ಗೆ ಒಂದು ವಿಕೆಟ್‌ ಕಳೆದುಕೊಂಡಿದೆ. ಕೆ. ಎಲ್‌. ರಾಹುಲ್‌ ಶೂನ್ಯಕ್ಕೆ ಔಟಾಗಿ ನಿರಾಸೆಯಿಂದ ನಿರ್ಗಮಿಸಿದ್ದಾರೆ.

Exit mobile version