Site icon Vistara News

IND vs AFG Live: ಭಾರತ ತಂಡಕ್ಕೆ ಅಫಘಾನಿಸ್ತಾನ ವಿರುದ್ಧ 8 ವಿಕೆಟ್ ಭರ್ಜರಿ ವಿಜಯ

INDvAFG

ನವದೆಹಲಿ: ಭಾರತ ಮತ್ತು ಅಫಘಾನಿಸ್ತಾನ(India vs Afghanistan) ತಂಡದ ನಡುವೆ ವಿಶ್ವಕಪ್​ನ 9ನೇ ಪಂದ್ಯ ನಡೆಯುತ್ತಿದ್ದು. ಈ ಪಂದ್ಯದ ಟಾಸ್​ ವಿವರ ಮತ್ತು ಪಂದ್ಯದ ಎಲ್ಲ ಲೈವ್​ ಅಪ್​ಡೇಟ್ಸ್​ ಇಲ್ಲಿದೆ. ಹವಾಮಾನ ವರದಿಯ(Delhi Weather) ಪ್ರಕಾರ ಈ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ.

Sukhesha Padibagilu

ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಶಾನ್​ ಕಿಶನ್​ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಿದ್ದಾರೆ.

Sukhesha Padibagilu

ಬುಮ್ರಾ ಖಾತೆಗೆ ಇನ್ನೊಂದು ವಿಕೆಟ್​. ನಜೀಬುಲ್ಲಾ ಜದ್ರಾನ್​ 2 ರನ್ ಬಾರಿಸಿ ಔಟ್​. ಕೊಹ್ಲಿ ಹಿಡಿದ ಕ್ಯಾಚ್​ಗೆ ಬಲಿ

Sukhesha Padibagilu

ಕುಲ್ದೀಪ್​ ಯಾದವ್​ ಬೌಲಿಂಗ್​ಗೆ ಎಲ್​ಬಿಡಬ್ಲ್ಯು ಆಗಿ ಔಟ್ ಆದ ಹಶ್ಮತುಲ್ಲಾ ಶಹಿದಿ. 80 ರನ್ ಬಾರಿಸಿ ಅಪಾಯಕಾರಿ ತೋರಿದ್ದ ಆಪ್ಘನ್ ಆಟಗಾರ ಔಟ್​. 225 ರನ್​ಗೆ 5 ವಿಕೆಟ್​

Abhilash B C

ಅರ್ಧಶತಕ ಬಾರಿಸಿ ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ಅಜ್ಮತುಲ್ಲಾ ಒಮರ್ಜಾಯ್ ವಿಕೆಟ್​ ಕಿತ್ತ ಹಾರ್ದಿಕ್​ ಪಾಂಡ್ಯ

Abhilash B C

ಅರ್ಧಶತಕ ಬಾರಿಸಿದ ಅಜ್ಮತುಲ್ಲಾ ಒಮರ್ಜಾಯ್

Exit mobile version