Site icon Vistara News

IND vs AFG Live: ಭಾರತ ತಂಡಕ್ಕೆ ಅಫಘಾನಿಸ್ತಾನ ವಿರುದ್ಧ 8 ವಿಕೆಟ್ ಭರ್ಜರಿ ವಿಜಯ

INDvAFG

ನವದೆಹಲಿ: ಭಾರತ ಮತ್ತು ಅಫಘಾನಿಸ್ತಾನ(India vs Afghanistan) ತಂಡದ ನಡುವೆ ವಿಶ್ವಕಪ್​ನ 9ನೇ ಪಂದ್ಯ ನಡೆಯುತ್ತಿದ್ದು. ಈ ಪಂದ್ಯದ ಟಾಸ್​ ವಿವರ ಮತ್ತು ಪಂದ್ಯದ ಎಲ್ಲ ಲೈವ್​ ಅಪ್​ಡೇಟ್ಸ್​ ಇಲ್ಲಿದೆ. ಹವಾಮಾನ ವರದಿಯ(Delhi Weather) ಪ್ರಕಾರ ಈ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ.

Abhilash B C

ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್.

Abhilash B C

ಮತ್ತೆ ಟ್ರ್ಯಾಕ್​ಗೆ ಮರಳಿದ ಅಫಘಾನಿಸ್ತಾನ. ಮೂರು ವಿಕೆಟ್​ಗೆ 121 ರನ್​ ಗಳಿಕೆ

Abhilash B C

ಸದ್ಯ ತಲಾ ಒಂದೊಂದು ವಿಕೆಟ್​ ಕಿತ್ತಿರುವ ಹಾರ್ದಿಕ್​ ಪಾಂಡ್ಯ, ಜಸ್​ಪ್ರೀತ್​ ಬುಮ್ರಾ ಮತ್ತು ಶಾರ್ದೂಲ್​ ಠಾಕೂರ್​

Abhilash B C

ಉತ್ತಮ ಸ್ಥಿತಿಯಲ್ಲಿ ರನ್​ ಗಳಿಸುತ್ತಿದ್ದ ಆಫ್ಘನ್​ ಹಠಾತ್​ ಕುಸಿತ. 63ಕ್ಕೆ 3 ವಿಕೆಟ್​ ಪತನ

Abhilash B C

ಅಫಘಾನಿಸ್ತಾನ ರನ್​ ಗಳಿಕೆಗೆ ಬ್ರೇಕ್​ ಹಾಕಿದ ಜಸ್​ಪ್ರೀತ್​ ಬುಮ್ರಾ

Exit mobile version