Site icon Vistara News

IND vs AFG Live: ಭಾರತ ತಂಡಕ್ಕೆ ಅಫಘಾನಿಸ್ತಾನ ವಿರುದ್ಧ 8 ವಿಕೆಟ್ ಭರ್ಜರಿ ವಿಜಯ

INDvAFG

ನವದೆಹಲಿ: ಭಾರತ ಮತ್ತು ಅಫಘಾನಿಸ್ತಾನ(India vs Afghanistan) ತಂಡದ ನಡುವೆ ವಿಶ್ವಕಪ್​ನ 9ನೇ ಪಂದ್ಯ ನಡೆಯುತ್ತಿದ್ದು. ಈ ಪಂದ್ಯದ ಟಾಸ್​ ವಿವರ ಮತ್ತು ಪಂದ್ಯದ ಎಲ್ಲ ಲೈವ್​ ಅಪ್​ಡೇಟ್ಸ್​ ಇಲ್ಲಿದೆ. ಹವಾಮಾನ ವರದಿಯ(Delhi Weather) ಪ್ರಕಾರ ಈ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ.

Abhilash B C

ಮೊಹಮ್ಮದ್​ ಸಿರಾಜ್​ಗೆ ಸತತ ಬೌಂಡರಿ ಬಾರಿಸುತ್ತಿರುವ ಆಫ್ಘನ್​ ಆಟಗಾರರು

Abhilash B C

ಬ್ಯಾಟಿಂಗ್​ ಟ್ರ್ಯಾಕ್​ ಆದ ಕಾರಣ ಭಾರತ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿದೆ. ಆರ್​.ಅಶ್ವಿನ್​ ಬದಲು ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​ಗೆ ಅವಕಾಶ ನೀಡಲಾಗಿದೆ.

ಭಾರತ: ರೋಹಿತ್​ ಶರ್ಮ, ಇಶಾನ್​ ಕಿಶನ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್​, ಜಸ್​ಪ್ರೀತ್​ ಬುಮ್ರಾ, ಶಾರ್ದೂಲ್​ ಠಾಕೂರ್, ಕುಲ್​ದೀಪ್​ ಯಾದವ್​.

Abhilash B C

ಭಾರತ ವಿರುದ್ಧ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ಬ್ಯಾಟಿಂಗ್​ ಆಯ್ದುಕೊಂಡಿದೆ.

Abhilash B C

ರಾಹುಲ್​ ಪ್ರಚಂಡ ಫಾರ್ಮ್​

ಗಾಯದಿಂದ ಚೇತರಿಕೆ ಕಂಡು ಏಷ್ಯಾಕಪ್​ನಲ್ಲಿ ತಂಡಕ್ಕೆ ಆಗಮಿಸಿದ್ದ ಕೆ.ಎಲ್​ ರಾಹುಲ್ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ತಮ್ಮ ಹಳೆಯ ಬ್ಯಾಟಿಂಗ್​ ವೈಭವವನ್ನು ತೋರ್ಪಡಿಸುತ್ತಿದ್ದಾರೆ. ಈ ಪಂದ್ಯದಲ್ಲಿಯೂ ಅವರ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ.

Abhilash B C

ಸಂಭಾವ್ಯ ತಂಡಗಳು

ಭಾರತ: ರೋಹಿತ್​ ಶರ್ಮ, ಇಶಾನ್​ ಕಿಶನ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್​, ಜಸ್​ಪ್ರೀತ್​ ಬುಮ್ರಾ, ಶಾರ್ದೂಲ್​ ಠಾಕೂರ್, ಕುಲ್​ದೀಪ್​ ಯಾದವ್​.

ಅಫಘಾನಿಸ್ತಾನ: ಹಷ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್,ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್.

Exit mobile version