Site icon Vistara News

Ind vs Aus : ಭಾರತ ತಂಡಕ್ಕೆ 6 ವಿಕೆಟ್​ ಜಯ, ವಿಶ್ವ ಕಪ್​ನಲ್ಲಿ ಶುಭಾರಂಭ

rohit sharma and pat cummins

ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್​ನ ಮೊದಲ ಪಂದ್ಯದ ಲೈವ್​ ಅಪ್‌ಡೇಟ್ ಇಲ್ಲಿದೆ.

Sukhesha Padibagilu

71 ಎಸೆತಗಳಲ್ಲಿ 5 ಫೋರ್​ಗಳ ಸಮೇತ 50 ರನ್ ಬಾರಿಸಿದ ರಾಹುಲ್ ಅರ್ಧ ಶತಕ ಪೂರೈಸಿದ್ದಾರೆ. ಕೊಹ್ಲಿ ಮತ್ತು ರಾಹುಲ್ ಆಟದಿಂದಾಗಿ ಭಾರತ ಸುಸ್ಥಿತಿಯಲ್ಲಿದೆ.

Sukhesha Padibagilu

ವಿರಾಟ್​ ಕೊಹ್ಲಿಯ ಕ್ಯಾಚ್​ ಕೈಚೆಲ್ಲಿದ ಮಾರ್ಷ್​. ಕೊಹ್ಲಿಗೆ ಜೀವದಾನ

Sukhesha Padibagilu

ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ

Sukhesha Padibagilu

ನಿರಾಸೆ ಮೂಡಿಸಿದ ಶ್ರೇಯಸ್​ ಅಯ್ಯರ್​. ಶೂನ್ಯಕ್ಕೆ ಔಟ್​. ಮ

Sukhesha Padibagilu

2 ರನ್​ಗೆ ಎರಡು ವಿಕೆಟ್​ ನಷ್ಟ ಮಾಡಿಕೊಂಡ ಭಾರತ. ಹೇಜಲ್ವುಡ್ ಎಸೆತಕ್ಕೆ ರೋಹಿತ್​ ಎಲ್​ಬಿಡಬ್ಲ್ಯು

Exit mobile version