Site icon Vistara News

Ind vs Aus : ಭಾರತ ತಂಡಕ್ಕೆ 6 ವಿಕೆಟ್​ ಜಯ, ವಿಶ್ವ ಕಪ್​ನಲ್ಲಿ ಶುಭಾರಂಭ

rohit sharma and pat cummins

ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್​ನ ಮೊದಲ ಪಂದ್ಯದ ಲೈವ್​ ಅಪ್‌ಡೇಟ್ ಇಲ್ಲಿದೆ.

Abhilash B C

ಕೊನೆಯ ಕ್ಷಣದಲ್ಲಿ ಅಕ್ಷರ್​ ಪಟೇಲ್​ ಗಾಯಗೊಂಡು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡದಲ್ಲಿ ಅವಕಾಶ ಪಡೆದ ಆರ್​.ಅಶ್ವಿನ್​ ಈ ಪಂದ್ಯದಲ್ಲಿ ಆಡುವುದು ಖಚಿತ ಎನ್ನಲಾಗಿದೆ.

Abhilash B C

ಪ್ರಚಂಡ ಫಾರ್ಮ್​ನಲ್ಲಿರುವ ಕನ್ನಡಿಗ ಕೆ.ಎಲ್​ ರಾಹುಲ್​ ಕೀಪಿಂಗ್​ ಹೊಣೆ ಹೊರಲಿದ್ದಾರೆ. ಅವರು 5ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವ ಸಾಧ್ಯತೆ ಅಧಿಕವಾಗಿದೆ.

Abhilash B C

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್​ ಗಿಲ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಇವರ ಸ್ಥಾನದ್ಲಿ ಇಶಾನ್​ ಕಿಶನ್​ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ

Abhilash B C

ವಿಶ್ವಕಪ್‌ಗೂ ಮುನ್ನ ಇತ್ತೀಚೆಗೆ ತವರಿನಲ್ಲಿ ಆಸೀಸ್​ ತಂಡವನ್ನು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮಣಿಸಿದ್ಧ ಭಾರತ ಇದೇ ವಿಶ್ವಾಸದಲ್ಲಿ ಇಂದು ಕಣಕ್ಕಿಳಿಯಲಿದೆ.

Exit mobile version