Site icon Vistara News

Ind vs Aus : ಭಾರತ ತಂಡಕ್ಕೆ 6 ವಿಕೆಟ್​ ಜಯ, ವಿಶ್ವ ಕಪ್​ನಲ್ಲಿ ಶುಭಾರಂಭ

rohit sharma and pat cummins

ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್​ನ ಮೊದಲ ಪಂದ್ಯದ ಲೈವ್​ ಅಪ್‌ಡೇಟ್ ಇಲ್ಲಿದೆ.

Sukhesha Padibagilu

ಖಾತೆ ತೆರೆಯದೇ ಮರಳಿದ ರೋಹಿತ್​ ಶರ್ಮಾ. ಶೂನ್ಯಕ್ಕೆ ಔಟಾದ ಭಾರತದ ನಾಯಕ

Sukhesha Padibagilu

2 ರನ್​ಗೆ ಮೊದಲ ವಿಕೆಟ್ ನಷ್ಟಮಾಡಿಕೊಂಡ ಭಾರತ

Sukhesha Padibagilu

ಇನಿಂಗ್ಸ್ ಆರಂಭಿಸಲು ಪಡೆದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳದ ಇಶಾನ್​ ಕಿಶನ್​. ಮೊದಲ ಎಸೆತದಲ್ಲಿಯೇ ಗ್ರೀನ್​ಗೆ ಕ್ಯಾಚ್​ ನೀಡಿ ಔಟ್​. ವಿಕೆಟ್ ಪಡೆದ ಮಿಚೆಲ್​ ಸ್ಟಾರ್ಕ್​​

Sukhesha Padibagilu

ಭಾರತ ತಂಡಕ್ಕೆ ಇನಿಂಗ್ಸ್​ ಬ್ರೇಕ್​

Sukhesha Padibagilu

ಸ್ಪಿನ್​ ಬೌಲರ್​ಗಳ ಕರಾಮತ್ತಿನಿಂದಾಗಿ ಆಸ್ಟ್ರೇಲಿಯಾ ತಂಡವನ್ನು ಭಾರತ 199 ರನ್​ಗಳಿಗೆ ಆಲ್​ಔಟ್​ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿದೆ.

Exit mobile version