Site icon Vistara News

Ind vs Aus : ಭಾರತ ತಂಡಕ್ಕೆ 6 ವಿಕೆಟ್​ ಜಯ, ವಿಶ್ವ ಕಪ್​ನಲ್ಲಿ ಶುಭಾರಂಭ

rohit sharma and pat cummins

ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್​ನ ಮೊದಲ ಪಂದ್ಯದ ಲೈವ್​ ಅಪ್‌ಡೇಟ್ ಇಲ್ಲಿದೆ.

Sukhesha Padibagilu

ಕ್ಯಾಚ್​ ಡ್ರಾಪ್​ ಮಾಡುವ ಮೂಲಕ ಫೀಲ್ಡಿಂಗ್ ವೈಫಲ್ಯ ಎದುರಿಸಿದ ರೋಹಿತ್ ಶರ್ಮಾ

Sukhesha Padibagilu

ಆಸೀಸ್ ತಂಡದ ನಾಯಕ ಪ್ಯಾಟ್​ ಕಮಿನ್ಸ್​ 12 ರನ್ ಬಾರಿಸಿ ಔಟಾಗಿದ್ದಾರೆ.

Abhilash B C

ಕ್ಯಾಮರೂನ್​ ಗ್ರೀನ್​ ವಿಕೆಟ್​ ಕಿತ್ತ ಆರ್​.ಅಶ್ವಿನ್​

Abhilash B C

ಆಸ್ಟ್ರೇಲಿಯಾದ 6ನೇ ವಿಕೆಟ್​ ಪತನ. ಮ್ಯಾಕ್ಸ್​ವೆಲ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದ ಕುಲ್​ದೀಪ್​ ಯಾದವ್​

Abhilash B C

ಭಾರತದ ಸ್ಪಿನ್​ ದಾಳಿ ಕಂಡು ಕಂಗಾಲಾದ ಆಸೀಸ್​ ಬ್ಯಾಟರ್​ಗಳು

Exit mobile version