Site icon Vistara News

Ind vs Aus : ಭಾರತ ತಂಡಕ್ಕೆ 6 ವಿಕೆಟ್​ ಜಯ, ವಿಶ್ವ ಕಪ್​ನಲ್ಲಿ ಶುಭಾರಂಭ

rohit sharma and pat cummins

ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್​ನ ಮೊದಲ ಪಂದ್ಯದ ಲೈವ್​ ಅಪ್‌ಡೇಟ್ ಇಲ್ಲಿದೆ.

Abhilash B C

ತಂಡಕ್ಕೆ ಆಸರೆಯಾಗುತ್ತಿರುವ ಗ್ಲೆನ್​ ಮ್ಯಾಕ್ಸ್​ವೆಲ್​

Abhilash B C

35 ಓವರ್​ ಮುಕ್ತಾಯಕ್ಕೆ ಆಸ್ಟ್ರೇಲಿಯಾ ಗಳಿಕೆ 138/5 . 3 ಸರಾಸರಿಯಲ್ಲಿ ರನ್​ ಗಳಿಕೆ

Abhilash B C

200 ರನ್​ಗಳ ಒಳಗೆ ಗಂಟುಮೂಟೆ ಕಟ್ಟುವ ಸಾಧ್ಯತೆ

Abhilash B C

ಜಡ್ಡು ಸ್ಪಿನ್​ ಜಾದು ಮರ್ಮವನ್ನು ಅರಿಯಲು ಪರದಾಡುತ್ತಿರುವ ಆಸೀಸ್​ ಬ್ಯಾಟರ್​ಗಳು

Abhilash B C

ಖಾತೆ ತೆರೆತಯವ ಮುನ್ನವೇ ಪೆಲಿವಿಯನ್​ ಸೇರಿದ ಕ್ಯಾರಿ

Exit mobile version