Site icon Vistara News

Ind vs Aus : ಭಾರತ ತಂಡಕ್ಕೆ 6 ವಿಕೆಟ್​ ಜಯ, ವಿಶ್ವ ಕಪ್​ನಲ್ಲಿ ಶುಭಾರಂಭ

rohit sharma and pat cummins

ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್​ನ ಮೊದಲ ಪಂದ್ಯದ ಲೈವ್​ ಅಪ್‌ಡೇಟ್ ಇಲ್ಲಿದೆ.

Abhilash B C

ವಾರ್ನರ್​ ಗಳಿಕೆ 41 ರನ್. ಸಿಡಿದದ್ದು 6 ಬೌಂಡರಿ.

Abhilash B C

ಕ್ರೀಸ್​ಗೆ ಬಂದ ಮಾರ್ನಸ್​ ಲಬುಶೇನ್

Abhilash B C

ಉತ್ತಮವಾಗಿ ಆಡುತ್ತಿದ್ದ ಡೇವಿಡ್​ ವಾರ್ನರ್ ವಿಕೆಟ್​ ಕಿತ್ತ ಕುಲ್​ದೀಪ್​ ಯಾದವ್​

Abhilash B C

ಆರಂಭಿಕ ಆಘಾತದಿಂದ ಪಾರಾದ ಆಸೀಸ್​ ಉತ್ತಮ ರನ್​ ಗಳಿಕೆ ಮಾಡುತ್ತಿರುವ ಡೇವಿಡ್​ ವಾರ್ನರ್​ ಮತ್ತು ಸ್ಟೀವನ್​ ಸ್ಮಿತ್​

Abhilash B C

ಹಾರ್ದಿಕ್​ ಪಾಂಡ್ಯ ಓವರ್​ನಲ್ಲಿ ಮೂರು ಬೌಂಡರಿ ಬಾರಿಸಿದ ಡೇವಿಡ್​ ವಾರ್ನರ್​

Exit mobile version