Site icon Vistara News

Ind vs Aus : ಭಾರತ ತಂಡಕ್ಕೆ 6 ವಿಕೆಟ್​ ಜಯ, ವಿಶ್ವ ಕಪ್​ನಲ್ಲಿ ಶುಭಾರಂಭ

rohit sharma and pat cummins

ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್​ನ ಮೊದಲ ಪಂದ್ಯದ ಲೈವ್​ ಅಪ್‌ಡೇಟ್ ಇಲ್ಲಿದೆ.

Abhilash B C

ಖಾತೆ ತೆರೆಯದೆ ಪೆವಿಲಿಯನ್​ ಸೇರಿದ ಮಿಚೆಲ್​ ಮಾರ್ಷ್​

Abhilash B C

ಆಸೀಸ್​ಗೆ ಆರಂಭಿಕ ಆಘಾತ ನೀಡಿದ ಜಸ್​ಪ್ರೀತ್​ ಬುಮ್ರಾ

Abhilash B C

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವನ್​ ಸ್ಮಿತ್, ಅಲೆಕ್ಸ್ ಕ್ಯಾರಿ,ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲಬುಶೇನ್​, ಮಿಚೆಲ್​ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್, ಆ್ಯಡಂ ಜಾಂಪ, ಮಿಚೆಲ್ ಸ್ಟಾರ್ಕ್.

Abhilash B C

ಭಾರತ ಪ್ಲೇಯಿಂಗ್​ ಇಲೆವೆನ್​

ರೋಹಿತ್​ ಶರ್ಮ, ಇಶಾನ್​ ಕಿಶನ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಆರ್​.ಅಶ್ವಿನ್​, ಮೊಹಮ್ಮದ್​ ಸಿರಾಜ್​, ಜಸ್​ಪ್ರೀತ್​ ಬುಮ್ರಾ, ಕುಲ್​ದೀಪ್​ ಯಾದವ್​

Abhilash B C

ಹಿರಿಯ ಸ್ಪಿನ್ನರ್​ ಅಶ್ವಿನ್​ ಈ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.

Exit mobile version