Site icon Vistara News

IND vs BAN Live: ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಭರ್ಜರಿ 7 ವಿಕೆಟ್​ ಜಯ

rohit sharma and shakib al hasan

ಪುಣೆ: ಈಗಾಗಲೇ ಹ್ಯಾಟ್ರಿಕ್​ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್​ ಪಡೆಯ ಯೋಜನೆಯಾಗಿದೆ.

Sukhesha Padibagilu

ಶತಕದ ಸಾಧನೆ ಮಾಡಲು ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ

Sukhesha Padibagilu

ವಿರಾಟ್​ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಅವರ ಅರ್ಧ ಶತಕದ ಜತೆಯಾಟವಾಡುವ ಮೂಲಕ ಭಾರತ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸುತ್ತಿದ್ದಾರೆ.

Sukhesha Padibagilu

36ನೇ ಓವರ್ ಮುಕ್ತಾಯ. ಭಾರತ ತಂಡದ ಗೆಲುವಿಗೆ ಇನ್ನು 48 ರನ್​ಗಳು ಬೇಕಾಗಿವೆ. ಗೆಲುವಿನತ್ತ ತಂಡವನ್ನು ಕೊಂಡೊಯ್ಯುತ್ತಿರುವ ವಿರಾಟ್ ಕೊಹ್ಲಿ

Sukhesha Padibagilu

33.3 ಓವರ್​ಗಳಿಗೆ 200 ರನ್​ ಗಡಿ ದಾಟಿದ ಭಾರತ, ಗೆಲುವಿಗೆ ಇನ್ನೂ ಬೇಕು 57 ರನ್​. ಕೊಹ್ಲಿ 64 ಹಾಗೂ ಕೆ. ಎಲ್ ರಾಹುಲ್​ 13 ಕ್ರೀಸ್​ನಲ್ಲಿದ್ದಾರೆ.

Sukhesha Padibagilu

ವಿಕೆಟ್​ಗಳು ಉರುಳಿರುವ ಕಾರಣ ಭಾರತ ತಂಡದ ರನ್​ ಗಳಿಕೆ ವೇಗ ಇಳಿಕೆ. 21ರಿಮದ 30ನೇ ಓವರ್​ಗಳ ಅವಧಿಯಲ್ಲಿ ಕೇವಲ 42 ರನ್ ಬಾರಿಸಿದ್ದಾರೆ.

Exit mobile version