Site icon Vistara News

IND vs NED Live: ನೆದರ್ಲ್ಯಾಂಡ್ಸ್​ ವಿರುದ್ಧ ಭಾರತಕ್ಕೆ 160 ರನ್ ಜಯ

rohit sharma and Scott Edwards

ಬೆಂಗಳೂರು: ಅಕ್ಟೋಬರ್​ 5 ರಿಂದ ಆರಂಭವಾದ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ(ICC World Cup 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು (ಭಾನುವಾರ) ನಡೆಯುವ ಭಾರತ ಮತ್ತು ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದ ಮೂಲಕ ಲೀಗ್​ ಪಂದ್ಯಗಳಿಗೆ ತೆರೆ ಬೀಳಲಿದೆ.

Sukhesha Padibagilu

ಬುಮ್ರಾ ಎಸೆತಕ್ಕೆ ಬಾಸ್​ ಡಿ ಲೀಡ್​ ಕ್ಲೀನ್ ಬೌಲ್ಡ್ ಆಗಿದ್ದಾರೆ. ಅವರು 12 ರನ್ ಬಾರಿಸಿದ್ದರು.

Sukhesha Padibagilu

ವಿರಾಟ್ ಕೊಹ್ಲಿ ನೆದರ್ಲ್ಯಾಂಡ್ಸ್​ ತಂಡದ ನಾಯಕ ಎಡ್ವರ್ಡ್ ವಿಕೆಟ್​ ಉರುಳಿಸಿದ್ದಾರೆ. ಅವರು 17 ರನ್ ಬಾರಿಸಿದ್ದರು. ಕೊಹ್ಲಿ ಹಾಕಿದ್ದ ವೈಡ್​ ಎಸೆತವು ಎಡ್ವರ್ಡ್ ಬ್ಯಾಟ್​ಗೆ ಸವರಿಗೆ ವಿಕೆಟ್​ ಕೀಪರ್​ ರಾಹುಲ್ ಕೈಸೇರಿತ್ತು.

Sukhesha Padibagilu

ಜಡೇಜಾ ಎಸೆತಕ್ಕೆ ಮ್ಯಾಕ್ಸ್​ ಡಿ ಓಡ್​ ಔಟ್ ಅಗಿದ್ದಾರೆ. ಜಡ್ಡು ಕೈಚಳಕಕ್ಕೆ ಅವರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಮ್ಯಾಕ್ಸ್ ಒಡಿ ಬಿ ಜಡೇಜಾ 42 ಎಸೆತಕ್ಕೆ 30ರನ್​ ಬಾರಿಸಿದ್ದರು. 3ಫೋರ್​ 1 ಸಿಕ್ಸರ್ ಬಾರಿಸಿದ್ದರು.

Sukhesha Padibagilu

ನೆದರ್ಲ್ಯಾಂಡ್ಸ್​ ತಂಡ 62 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿದೆ.

Sukhesha Padibagilu

32 ಎಸೆತಗಳಲ್ಲಿ 35 ರನ್ ಬಾರಿಸಿದ್ದ ಕಾಲಿನ್ ಅಕೆರ್​ಮನ್​ ಕುಲ್ದೀಪ್ ಯಾದವ್ ಬೌಲಿಂಗ್​ಗೆ ಎಲ್​​ಬಿಡಬ್ಲ್ಯು ಆಗಿ ಔಟಾಗಿದ್ದಾರೆ.

Exit mobile version