ಬೆಂಗಳೂರು: ಅಕ್ಟೋಬರ್ 5 ರಿಂದ ಆರಂಭವಾದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ(ICC World Cup 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು (ಭಾನುವಾರ) ನಡೆಯುವ ಭಾರತ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಮೂಲಕ ಲೀಗ್ ಪಂದ್ಯಗಳಿಗೆ ತೆರೆ ಬೀಳಲಿದೆ.
ಮ್ಯಾಕ್ಸ್ ಒ ಡೌಡ್ 26ರನ್ ಹಾಗೂ ಕಾಲಿನ್ ಆಕರ್ಮ್ಯಾನ್ ಅವರ 34 ರನ್ಗಳ ನೆರವಿನಿಂದ ನೆದರ್ಲ್ಯಾಂಡ್ಸ್ ತಂಡ ಮೊದಲ 10 ಓವರ್ಗಳಲ್ಲಿ 62 ರನ್ ಬಾರಿಸಿದೆ.
ಸಿರಾಜ್ ಎಸೆತಕ್ಕೆ ವೆಸ್ಲಿ ಬಾರೆಸಿ ಔಟಾಗಿದ್ದಾರೆ. ಅವರು 4 ರನ್ ಬಾರಿಸಿದ್ದಾರೆ.
ಶ್ರೇಯಸ್ ಅಯ್ಯರ್ (ಅಜೇಯ 128), ಕೆ.ಎಲ್ ರಾಹುಲ್ (102) ಜೋಡಿಯ ಶತಕ ಹಾಗೂ ಶುಭ್ಮನ್, ರೋಹಿತ್ ಹಾಗೂ ಕೊಹ್ಲಿಯ ಅರ್ಧ ಶತಕಗಳ ನೆರವಿನಿಂದ ಭಾರತ ತಂಡ ಎದುರಾಳಿ ನೆದರ್ಲ್ಯಾಂಡ್ಸ್ಗೆ ಬೃಹತ್ ರನ್ಗಳ ಸವಾಲು ಒಡ್ಡಿದೆ.
ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ನಾಲ್ಕನೇ ಶತಕ ಬಾರಿಸಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್.
84 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸಿದ ಅಯ್ಯರ್
ಏಕದಿನ ಇನ್ನಿಂಗ್ಸ್ ನಲ್ಲಿ 50+ ರನ್ ಗಳಿಸಿದ ಟಾಪ್ 5 ರಲ್ಲಿರುವ ಎಲ್ಲಾ ಬ್ಯಾಟ್ಸ್ ಮನ್ ಗಳು
ಆಸ್ಟ್ರೇಲಿಯಾ ವಿರುದ್ಧ ಭಾರತ, ಜೈಪುರ, 2013
ಆಸ್ಟ್ರೇಲಿಯಾ ವಿರುದ್ಧ ಭಾರತ, ಸಿಡ್ನಿ, 2020
ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ಬೆಂಗಳೂರು, 2023*