ಬೆಂಗಳೂರು: ಅಕ್ಟೋಬರ್ 5 ರಿಂದ ಆರಂಭವಾದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ(ICC World Cup 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು (ಭಾನುವಾರ) ನಡೆಯುವ ಭಾರತ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಮೂಲಕ ಲೀಗ್ ಪಂದ್ಯಗಳಿಗೆ ತೆರೆ ಬೀಳಲಿದೆ.
ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಆರ್ಸಿಬಿ ಮಾಜಿ ಮಾಜಿ ಆಲ್‌ರೌಂಡರ್ ವ್ಯಾನ್ ಡೆರ್ ಮೆರ್ವೆ
ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
39 ಓವರ್ಗಳಲ್ಲಿ ಮೂರು ವಿಕೆಟ್ಗೆ 280 ರನ್ ಗಳಿಸಿದ ಭಾರತ
ಭರ್ತಿ 51 ರನ್ ಗಳಿಸಿ ಆಟ ಮುಗಿಸಿದ ಶುಭಮನ್ ಗಿಲ್. ಬೌಂಡರಿ ಲೈನ್ನಲ್ಲಿ ಸೈಡರ್ ಮ್ಯಾನ್ ಶೈಲಿಯಲ್ಲಿ ಕ್ಯಾಚ್ ಹಿಡಿದ ತೇಜ ನಿಡಮನೂರು
ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದ ಶುಭಮನ್ ಗಿಲ್