ಧರ್ಮಶಾಲಾ: ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
44 ಓವರ್ಗಳಲ್ಲಿ 4 ವಿಕೆಟ್ಗೆ 243 ರನ್ ಬಾರಿಸಿದ ನ್ಯೂಜಿಲ್ಯಾಂಡ್.
ಶತಕ ಬಾರಿಸಿದ ನ್ಯೂಜಿಲ್ಯಾಂಡ್ ಬ್ಯಾಟರ್ ಡ್ಯಅರಿಲ್ ಮಿಚೆಲ್. 100 ಎಸೆತಕ್ಕೆ 100 ರನ್
ಕೊನೆಗೂ ಒಂದು ವಿಕೆಟ್ ಕಿತ್ತ ಕುಲ್ದೀಪ್
ಶತಕ ಬಾರಿಸುವ ನಿರೀಕ್ಷೆಯಲ್ಲಿ ಡೇರಿಯಲ್ ಮಿಚೆಲ್
ಮೂರನೇ ವಿಕೆಟ್ಗೆ ರವೀಂದ್ರ ಮತ್ತು ಡೇರಿಯಲ್ ಮಿಚೆಲ್ ಸೇರಿಕೊಂಡು 159 ರನ್ ಜತೆಯಾಟ ನಡೆಸಿದರು.