Site icon Vistara News

IPL 2023: ರಾಜಸ್ಥಾನ್​ ತಂಡಕ್ಕೆ ಭರ್ಜರಿ ಗೆಲುವು; ಐಪಿಎಲ್​ ಅಂಕಪಟ್ಟಿ ಹೇಗಿದೆ?

Eden Gardens At Kolkata

ಕೋಲ್ಕೊತಾ: ಗುರುವಾರ ರಾತ್ರಿ ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಅಂಗಳದಲ್ಲಿ ನಡೆದ ಸಣ್ಣ ಮೊತ್ತದ ಮೇಲಾಟದಲ್ಲಿ ಕೆಕೆಆರ್​ ವಿರುದ್ಧ ರಾಜಸ್ಥಾನ್​ ತಂಡ ಭರ್ಜರಿ 9 ವಿಕೆಟ್​ಗಳ ಗೆಲುವು ಸಾಧಿಸಿದೆ. ರಾಜಸ್ಥಾನ್​ ಗೆಲುವಿನಿಂದ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಮೂರನೇ ಸ್ಥಾನದಲ್ಲಿದ್ದ ಮುಂಬೈ ಒಂದು ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದೆ. ಸದ್ಯ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಂತಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​118316+0.951
ಚೆನ್ನೈ ಸೂಪರ್​ ಕಿಂಗ್ಸ್127415+0.493
ರಾಜಸ್ಥಾನ್​ ರಾಯಲ್ಸ್​126612+0.633
ಮುಂಬಯಿ ಇಂಡಿಯನ್ಸ್​​ ​116512-0.255
ಲಕ್ನೋ ಸೂಪರ್​ ಜೈಂಟ್ಸ್​115510+0.294
ಆರ್​ಸಿಬಿ115610-0.345
ಕೆಕೆಆರ್​125710-0.357
ಪಂಜಾಬ್​ ಕಿಂಗ್ಸ್​115610-0.441
ಹೈದರಾಬಾದ್​​10468-0.472
ಡೆಲ್ಲಿ ಕ್ಯಾಪಿಟಲ್ಸ್​11478-0.605

ಇದನ್ನೂ ಓದಿ IPL 2023: ರಾಜಸ್ಥಾನಕ್ಕೆ ಗೆಲುವಿನ ಯಶಸ್ಸು

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಯಜುವೇಂದ್ರ ಚಹಲ್​(ರಾಜಸ್ಥಾನ್​)
576 ರನ್​ಗಳು21 ವಿಕೆಟ್​​
Exit mobile version