ಮೊಹಾಲಿ: ಇಲ್ಲಿನ ಐ.ಎಸ್.ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಗುಜರಾತ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಯಾವ ತಂಡ ಯಾವ ಸ್ಥಾನ ಪಡೆದಿದೆ ಎಂಬ ಮಾಹಿತಿ ಇಲ್ಲಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ರಾಜಸ್ಥಾನ್ ರಾಯಲ್ಸ್ | 4 | 3 | 1 | 6 | +1.588 |
ಲಕ್ನೊ ಸೂಪರ್ ಜಯಂಟ್ಸ್ | 4 | 3 | 1 | 6 | +1.048 |
ಗುಜರಾತ್ ಟೈಟನ್ಸ್ | 4 | 3 | 1 | 6 | +0.341 |
ಕೋಲ್ಕತ್ತಾ ನೈಟ್ ರೈಡರ್ಸ್ | 3 | 2 | 1 | 4 | +1.375 |
ಚೆನ್ನೈ ಸೂಪರ್ ಕಿಂಗ್ಸ್ | 3 | 2 | 1 | 4 | +0.225 |
ಪಂಜಾಬ್ ಕಿಂಗ್ಸ್ | 4 | 2 | 2 | 4 | -0.226 |
ಆರ್ಸಿಬಿ | 3 | 1 | 2 | 2 | -0.800 |
ಮುಂಬೈ ಇಂಡಿಯನ್ಸ್ | 3 | 1 | 2 | 2 | -0.879 |
ಸನ್ ರೈಸರ್ಸ್ ಹೈದರಾಬಾದ್ | 3 | 1 | 2 | 2 | -1.502 |
ಡೆಲ್ಲಿ ಕ್ಯಾಪಿಟಲ್ಸ್ | 4 | 0 | 4 | 0 | -1.576 |
ಇದನ್ನೂ ಓದಿ IPL 2023: ರಾಜಸ್ಥಾನ್ ತಂಡದ ಸ್ಪಿನ್ನರ್ ಆರ್. ಅಶ್ವಿನ್ಗೆ ದಂಡ
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಶಿಖರ್ ಧವನ್ (ಪಂಜಾಬ್ ಕಿಂಗ್ಸ್) | ಯಜುವೇಂದ್ರ ಚಹಲ್(ರಾಜಸ್ಥಾನ್) |
233 ರನ್ಗಳು | 10 ವಿಕೆಟ್ |