ಬೆಂಗಳೂರು: ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 24ನೇ ಪಂದ್ಯದಲ್ಲಿ ರಾಯಲ್ ಚಾಜೆಂಜರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ರನ್ಗಳ ರೋಚಕ ಗೆಲುವು ಸಾಧಿಸಿದೆ. ಚೆನ್ನೈ ತಂಡದ ಗೆಲುವಿನಿಂದ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಯಾವ ತಂಡ ಯಾವ ಸ್ಥಾನ ಪಡೆದಿದೆ ಎಂಬ ಮಾಹಿತಿ ಇಲ್ಲಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ರಾಜಸ್ಥಾನ್ ರಾಯಲ್ಸ್ | 5 | 4 | 1 | 8 | +1.354 |
ಲಕ್ನೊ ಸೂಪರ್ ಜಯಂಟ್ಸ್ | 5 | 3 | 2 | 6 | +0.761 |
ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 6 | +0.265 |
ಗುಜರಾತ್ ಟೈಟನ್ಸ್ | 5 | 3 | 2 | 6 | +0.192 |
ಪಂಜಾಬ್ ಕಿಂಗ್ಸ್ | 5 | 3 | 2 | 6 | -0.109 |
ಕೆಕೆಆರ್ | 5 | 2 | 3 | 4 | +0.320 |
ಆರ್ಸಿಬಿ | 5 | 2 | 3 | 4 | -0.318 |
ಮುಂಬೈ ಇಂಡಿಯನ್ಸ್ | 4 | 2 | 2 | 4 | -0.389 |
ಹೈದರಾಬಾದ್ | 4 | 2 | 2 | 4 | -0.822 |
ಡೆಲ್ಲಿ ಕ್ಯಾಪಿಟಲ್ಸ್ | 5 | 0 | 5 | 0 | -1.488 |
ಇದನ್ನೂ ಓದಿ IPL 2023: ಅತಿರೇಕದ ವರ್ತನೆ; ವಿರಾಟ್ ಕೊಹ್ಲಿಗೆ ದಂಡ
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ಯಜುವೇಂದ್ರ ಚಹಲ್(ರಾಜಸ್ಥಾನ್) |
259 ರನ್ಗಳು | 11 ವಿಕೆಟ್ |