ಮುಂಬಯಿ: ಭಾನುವಾರ ನಡೆದ ಐಪಿಎಲ್ನ(IPL 2023) ಡಬಲ್ ಹೆಡರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಗೆಲುವು ಸಾಧಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದು, ಅಭಿಮಾನಿಗಳ ಉತ್ಸಾಹವೂ ಹೆಚ್ಚಾಗಿದೆ. ಇವೆಲ್ಲದರ ನಡುವೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಯಾವುದು ಎಂಬ ಕುತೂಹಲವೂ ಹೆಚ್ಚಿದೆ. ಸದ್ಯ ಅಂಕಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ರಾಜಸ್ಥಾನ್ ರಾಯಲ್ಸ್ | 3 | 2 | 1 | 4 | +2.067 |
ಕೋಲ್ಕತಾ ನೈಟ್ ರೈಡರ್ಸ್ | 3 | 2 | 1 | 4 | +1.375 |
ಲಕ್ನೋ ಸೂಪರ್ಜೈಂಟ್ಸ್ | 3 | 2 | 1 | 4 | +1.358 |
ಗುಜರಾತ್ ಟೈಟನ್ಸ್ | 3 | 2 | 1 | 4 | +0.431 |
ಚೆನ್ನೈ ಸೂಪರ್ ಕಿಂಗ್ಸ್ | 3 | 2 | 1 | 4 | +0.356 |
ಪಂಜಾಬ್ ಕಿಂಗ್ಸ್ | 3 | 2 | 1 | 4 | -0.235 |
ಆರ್ಸಿಬಿ | 2 | 1 | 1 | 2 | -1.256 |
ಸನ್ ರೈಸರ್ಸ್ ಹೈದರಾಬಾದ್ | 3 | 1 | 2 | 2 | -1.502 |
ಮುಂಬೈ ಇಂಡಿಯನ್ಸ್ | 2 | 0 | 2 | 0 | -1.394 |
ಡೆಲ್ಲಿ ಕ್ಯಾಪಿಟಲ್ಸ್ | 3 | 0 | 3 | 0 | -2.092 |
ಇದನ್ನೂ ಓದಿ IPL 2023: ಲಕ್ನೋ, ಆರ್ಸಿಬಿ ಮಧ್ಯೆ ಯಾರು ಬಲಿಷ್ಠರು? ಅಂಕಿ-ಅಂಶ ಹೇಗಿದೆ?
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಶಿಖರ್ ಧವನ್ (ಪಂಜಾಬ್ ಕಿಂಗ್ಸ್) | ರಶೀದ್ ಖಾನ್(ಗುಜರಾತ್ ಟೈಟನ್ಸ್) |
225 ರನ್ಗಳು | 8 ವಿಕೆಟ್ |