ಮುಂಬಯಿ: ಭಾನುವಾರ ನಡೆದ ಐಪಿಎಲ್ನ(IPL 2023) ಡಬಲ್ ಹೆಡರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಗೆಲವು ದಾಖಲಿಸಿದೆ. ಉಭಯ ತಂಡಗಳ ಈ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಯಾವ ತಂಡಗಳು ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಂತಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಚೆನ್ನೈ ಸೂಪರ್ ಕಿಂಗ್ಸ್ | 7 | 5 | 2 | 10 | +0.662 |
ರಾಜಸ್ಥಾನ್ ರಾಯಲ್ಸ್ | 7 | 4 | 3 | 8 | +0.844 |
ಲಕ್ನೋ ಸೂಪರ್ ಜೈಂಟ್ಸ್ | 7 | 4 | 3 | 8 | +0.547 |
ಗುಜರಾತ್ ಟೈಟನ್ಸ್ | 6 | 4 | 2 | 8 | +0.212 |
ಆರ್ಸಿಬಿ | 7 | 4 | 3 | 8 | -0.008 |
ಪಂಜಾಬ್ ಕಿಂಗ್ಸ್ | 7 | 4 | 3 | 8 | -0.162 |
ಮುಂಬೈ ಇಂಡಿಯನ್ಸ್ | 6 | 3 | 3 | 6 | -0.254 |
ಕೆಕೆಆರ್ | 7 | 2 | 5 | 4 | -0.186 |
ಹೈದರಾಬಾದ್ | 6 | 2 | 4 | 4 | -0.794 |
ಡೆಲ್ಲಿ ಕ್ಯಾಪಿಟಲ್ಸ್ | 6 | 1 | 5 | 2 | -1.183 |
ಇದನ್ನೂ ಓದಿ IPL 2023: ಧೋನಿ ಪಡೆಗೆ ಶರಣಾದ ಕೆಕೆಆರ್; ಅಗ್ರಸ್ಥಾನಕ್ಕೆ ಜಿಗಿದ ಚೆನ್ನೈ
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ಮೊಹಮ್ಮದ್ ಸಿರಾಜ್(ಆರ್ಸಿಬಿ) |
343 ರನ್ಗಳು | 12 ವಿಕೆಟ್ |