Site icon Vistara News

WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ ಪಟ್ಟ ಅಲಂಕರಿಸಿ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ

Australia vs India

ಲಂಡನ್​: ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್(WTC Final 2023)​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

Abhilash B C

ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 209 ರನ್​ಗಳಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಮೂಲಕ ಮೂರು ಮಾದರಿಯ ವಿಶ್ವಕಪ್‌ ಗೆದ್ದ ವಿಶ್ವದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.

Abhilash B C

ಭಾರತದ 8 ವಿಕೆಟ್​ ಪತನ ಸೋಲು ಖಚಿತಪಡಿಸಿಕೊಂಡ ರೋಹಿತ್​ ಪಡೆ

Abhilash B C

ರಹಾನೆ ವಿಕೆಟ್​ ಪತನ. ಸೋಲಿನತ್ತ ಮುಖ ಮಾಡಿದ ಭಾರತ ತಂಡ

Abhilash B C

5 ವಿಕೆಟ್​ ಕಳೆದುಕೊಂಡಿರುವ ಭಾರತ ತಂಡದ ಗೆಲುವಿಗೆ ಇನ್ನೂ 260 ರನ್​ ಬೇಕಿದೆ.

Abhilash B C

ಭಾರತದ ಮತ್ತೊಂದು ವಿಕೆಟ್​ ಪತನ ಶೂನ್ಯಕ್ಕೆ ಔಟಾದ ಜಡೇಜಾ

Exit mobile version