Site icon Vistara News

WTC Final 2023: ದ್ವಿತೀಯ ದಿನದಾಟ ಅಂತ್ಯ; ಸಂಕಷ್ಟದಲ್ಲಿ ಭಾರತ ತಂಡ

Kennington Oval

ಲಂಡನ್​: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ದ್ವಿತೀಯ ದಿನದಾಟದ ಮುಕ್ತಾಯ ಕಂಡಿದೆ. ಭಾರತ ತಂಡ 5 ವಿಕೆಟ್​ಗೆ 151 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

Abhilash B C

ರಹಾನೆ ಮತ್ತು ಜಡೇಜಾ ಜೋಡಿಯ ಜತೆಯಾಟದ ಮೇಲೆ ಭಾರತ ತಂಡದ ಭವಿಷ್ಯ ಅಡಗಿದೆ.

Abhilash B C

ರಹಾನೆ ಮತ್ತು ಜಡೇಜಾ ಅವರು ರಕ್ಷಣಾತ್ಮಕ ಆಟಬಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದಾರೆ

Abhilash B C

100 ರನ್​ ಪೂರೈಸಿದ ಟೀಮ್​ ಇಂಡಿಯಾ

Abhilash B C

ನೋ ಬಾಲ್​ನಿಂದ ಪಾರಾದ ಅಜಿಂಕ್ಯ ರಹಾನೆ

Abhilash B C

ಸದ್ಯ ಭಾರತ ತಂಡದ ಬ್ಯಾಟಿಂಗ್​ ಗಮನಿಸುವಾಗ 200 ರನ್​ಗಳ ಗಡಿ ದಾಟುವುದು ಕಷ್ಟ ಎಂಬಂತೆ ಕಾಣುತ್ತಿದೆ.

Exit mobile version