Site icon Vistara News

WTC Final 2023: ದ್ವಿತೀಯ ದಿನದಾಟ ಅಂತ್ಯ; ಸಂಕಷ್ಟದಲ್ಲಿ ಭಾರತ ತಂಡ

Kennington Oval

ಲಂಡನ್​: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ದ್ವಿತೀಯ ದಿನದಾಟದ ಮುಕ್ತಾಯ ಕಂಡಿದೆ. ಭಾರತ ತಂಡ 5 ವಿಕೆಟ್​ಗೆ 151 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

Abhilash B C

ವಿರಾಟ್​ ಕೊಹ್ಲಿ ವಿಕೆಟ್​ ಪತನ. 77 ರನ್​ಗೆ 4 ವಿಕೆಟ್​ ಕಳೆದುಕೊಂಡ ಭಾರತ

Abhilash B C

ಭಾರತ ತಂಡದ ಮೂರನೇ ವಿಕೆಟ್​ ಪತನ. ಇನಿಂಗ್ಸ್​ ಹಿನ್ನಡೆ ಸಾಧ್ಯತೆ

Abhilash B C

ಚಹಾ ವಿರಾಮದ ವೇಳೆಗೆ 2 ವಿಕೆಟ್​ನಷ್ಟಕ್ಕೆ ಭಾರತ 37 ರನ್​ಗಳಿಸಿದೆ. ಪೂಜಾರ ಮತ್ತು ಕೊಹ್ಲಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

Abhilash B C

ಭಾರತದ ಮತ್ತೊಂದು ವಿಕೆಟ್​ ಪತನ. ಕ್ಲೀನ್​ ಬೌಲ್ಡ್​ ಆದ ಶುಭಮನ್​ ಗಿಲ್​. 30 ರನ್​ಗೆ 2 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ.

Abhilash B C

ಭಾರತಕ್ಕೆ ಆರಂಭಿಕ ಆಘಾತ. ರೋಹಿತ್​ ವಿಕೆಟ್​ ಪತನ

Exit mobile version