Site icon Vistara News

WTC Final 2023: ದ್ವಿತೀಯ ದಿನದಾಟ ಅಂತ್ಯ; ಸಂಕಷ್ಟದಲ್ಲಿ ಭಾರತ ತಂಡ

Kennington Oval

ಲಂಡನ್​: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ದ್ವಿತೀಯ ದಿನದಾಟದ ಮುಕ್ತಾಯ ಕಂಡಿದೆ. ಭಾರತ ತಂಡ 5 ವಿಕೆಟ್​ಗೆ 151 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

Abhilash B C

ಮೊದಲ ಇನಿಂಗ್ಸ್​ನಲ್ಲಿ ಮೊಹಮ್ಮದ್​ ಸಿರಾಜ್​ ಅವರು 108 ರನ್​ಗೆ ನಾಲ್ಕು ವಿಕೆಟ್​ ಕಿತ್ತು ಮಿಂಚಿದ್ದಾರೆ. ಉಳಿದಂತೆ ಶಮಿ ಮತ್ತು ಠಾಕೂರ್​ ತಲಾ 2 ವಿಕೆಟ್​ ಪಡೆದರು.

Abhilash B C

469 ರನ್​ಗೆ ಮೊದಲ ಇನಿಂಗ್ಸ್​ ಮುಕ್ತಾಯಗೊಳಿಸಿದ ಆಸ್ಟ್ರೇಲಿಯಾ

Abhilash B C

ಆಸ್ಟ್ರೇಲಿಯಾದ 8 ವಿಕೆಟ್​ ಪತನ. ಅಲೆಕ್ಸ್​ ಕ್ಯಾರಿ 48 ರನ್​ ಗಳಿಸಿ ಜಡೇಜಾ ಅವರಿಗೆ ವಿಕೆಟ್​ ಒಪ್ಪಿಸಿದರು.

Abhilash B C

ಭೋಜನ ವಿರಾಮದ ಬಳಿಕ ಮತ್ತೆ ಪಂದ್ಯ ಆರಂಭ

Abhilash B C

ಭೋಜನ ವಿರಾಮಕ್ಕೆ ಆಸ್ಟ್ರೇಲಿಯಾ ತಂಡ 7 ವಿಕೆಟ್​ ಕಳೆದುಕೊಂಡು 422 ರನ್​ ಗಳಿಸಿದೆ. ಸದ್ಯ ಕ್ರೀಸ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​(2*) ಮತ್ತು ಅಲೆಕ್ಸ್​ ಕೇರಿ(22*) ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

Exit mobile version