Site icon Vistara News

WTC Final 2023: ದ್ವಿತೀಯ ದಿನದಾಟ ಅಂತ್ಯ; ಸಂಕಷ್ಟದಲ್ಲಿ ಭಾರತ ತಂಡ

Kennington Oval

ಲಂಡನ್​: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ದ್ವಿತೀಯ ದಿನದಾಟದ ಮುಕ್ತಾಯ ಕಂಡಿದೆ. ಭಾರತ ತಂಡ 5 ವಿಕೆಟ್​ಗೆ 151 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

Abhilash B C

402 ರನ್​ಗೆ ಆಸ್ಟ್ರೇಲಿಯಾದ 7ನೇ ವಿಕೆಟ್​ ಪತನ. ಅಕ್ಷರ್​ ಪಟೇಲ್ ಅವರ ಚುರುಕಿನ ಎಸೆತಕ್ಕೆ ರನೌಟ್​ ಆದ ಮಿಚೆಲ್​ ಸ್ಟಾರ್ಕ್​

Abhilash B C

ದ್ವಿತೀಯ ದಿನ ಭಾರತದ ಬೌಲರ್​ಗಳು ಹಿಡಿತ ಸಾಧಿಸಿದಂತೆ ಕಾಣುತ್ತಿದೆ. ಸದ್ಯ ಆಸ್ಟ್ರೇಲಿಯಾ ತಂಡ 387 ರನ್​ಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Abhilash B C

ಸ್ಟೀವನ್​ ಸ್ಮಿತ್​ ವಿಕೆಟ್​ ಕಿತ್ತ ಶಾರ್ದೂಲ್​ ಠಾಕೂರ್​. ಸ್ಮಿತ್​ ಗಳಿಕೆ 121

Abhilash B C

ಸದ್ಯ ಆಸ್ಟ್ರೇಲಿಯಾ 376 ರನ್​ಗೆ 5 ವಿಕೆಟ್​ ಕಳೆದುಕೊಂಡಿದೆ.

Abhilash B C

ಆಸ್ಟ್ರೇಲಿಯಾದ ಮತ್ತೊಂದು ವಿಕೆಟ್​ ಪತನ. 6 ರನ್​ಗೆ ಆಟ ಮುಗಿಸಿದ ಕ್ಯಾಮರೂನ್​ ಗ್ರೀನ್​

Exit mobile version