Site icon Vistara News

WTC Final 2023: ಹೆಟ್​ ಶತಕ; ಬೃಹತ್​ ಮೊತ್ತ ಪೇರಿಸಿದ ಆಸ್ಟ್ರೇಲಿಯಾ

Rohit Sharma (c), Srikar Bharat (wk), Shubman Gill, ChKennington Oval, London

ಲಂಡನ್​: ಪ್ರತಿಷ್ಠಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮಾಹಿತಿ ಇಲ್ಲಿದೆ.

Abhilash B C

ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 3 ವಿಕೆಟ್​ ನಷ್ಟಕ್ಕೆ 327ರನ್​ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ಸಿತ್​(95*) ಮತ್ತು ಟ್ರಾವಿಸ್​ ಹೆಟ್​(146*) ರನ್​ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

Abhilash B C

300 ರನ್​ ಪೂರ್ತಿಗೊಳಿಸಿದ ಆಸ್ಟ್ರೇಲಿಯಾ ತಂಡ

Abhilash B C

ಶತಕ ಬಾರಿಸಿ ಸಂಭ್ರಮಿಸಿದ ಟ್ರಾವಿಸ್​ ಹೆಡ್​. ಇದು ಅವರ 6ನೇ ಟೆಸ್ಟ್​ ಶತಕವಾಗಿದೆ. ಅವರ ಈ ಅಜೇಯ ಶತಕದ ಇನಿಂಗ್ಸ್​ನಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್​ ದಾಖಲಾಗಿದೆ.

Abhilash B C

ಮಹತ್ವದ ಪಂದ್ಯಕ್ಕೆ ಯುನಿವರ್ಸ್​ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್​ ಕೂಡ ಹಾಜರಾಗಿದ್ದಾರೆ.

Abhilash B C

ಬೃಹತ್​ ಮೊತ್ತ ದಾಖಲಿಸುವತ್ತ ಆಸ್ಟ್ರೇಲಿಯಾ ತಂಡ ಮುನ್ನುಗ್ಗುತ್ತಿದೆ. ಟ್ರಾವಿಸ್​ ಹೆಟ್​ ಅವರು 97 ರನ್​ ಗಳಿಸಿದ್ದು ಶತಕದ ಬಾಗಿಲಿಗೆ ಬಂದು ನಿಂತಿದ್ದಾರೆ.

Exit mobile version