Site icon Vistara News

WTC Final 2023: ಹೆಟ್​ ಶತಕ; ಬೃಹತ್​ ಮೊತ್ತ ಪೇರಿಸಿದ ಆಸ್ಟ್ರೇಲಿಯಾ

Rohit Sharma (c), Srikar Bharat (wk), Shubman Gill, ChKennington Oval, London

ಲಂಡನ್​: ಪ್ರತಿಷ್ಠಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮಾಹಿತಿ ಇಲ್ಲಿದೆ.

Abhilash B C

ಆಸ್ಟ್ರೇಲಿಯಾ ತಂಡ ಇಲ್ಲಿ ಒಟ್ಟು 38 ಟೆಸ್ಟ್​ ಪಂದ್ಯಗಳನ್ನು ಆಡಿದೆ. ಇದರಲ್ಲಿ 7 ಗೆಲುವು, 17 ಸೋಲು, 14 ಪಂದ್ಯಗಳನ್ನು ಡ್ರಾ ಗೊಳಿಸಿದೆ. ಆಸ್ಟ್ರೇಲಿಯಾ ಇಲ್ಲಿ ಕೊನೆಯಾ ಬಾರಿ ಆಡಿದ್ದು 2019ರಲ್ಲಿ ಈ ಪಂದ್ಯವನ್ನು 135 ರನ್​ಗಳಿಂದ ಗೆದ್ದಿತ್ತು. ವಿಶೇಷ ಎಂದರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಮೈದಾನದಲ್ಲಿ ಇದೇ ಮೊದಲ ಬಾರಿ ಟೆಸ್ಟ್​ ಪಂದ್ಯದಲ್ಲಿ ಮುಖಾಮುಖಿಯಗುತ್ತಿವೆ.

Abhilash B C

ಭಾರತ ತಂಡ ಇಲ್ಲಿ ಇದುವರೆಗೆ ಒಟ್ಟು 14 ಟೆಸ್ಟ್​ ಪಂದ್ಯಗಳನ್ನು ಆಡಿದೆ. ಇದರಲ್ಲಿ 2 ಗೆಲುವು, 5 ಸೋಲು, 7 ಡ್ರಾ ಸಾಧಿಸಿದೆ. ಭಾರತ ಇಲ್ಲಿ ಮೊದಲ ಗೆಲುವು ದಾಖಲಿಸಿದ್ದು 1971ರಲ್ಲಿ ಈ ಪಂದ್ಯವನ್ನು ಭಾರತ ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ಗಳಿಂದ ಗೆದ್ದಿತ್ತು. ಕೊನೆಯ ಬಾರಿ ಭಾರತ ಗೆಲುವು ಕಂಡಿದ್ದು 2021ರಲ್ಲಿ ಈ ಪಂದ್ಯದಲ್ಲಿ ಆಂಗ್ಲರನ್ನು 157 ರನ್​ಗಳಿಂದ ಬಗ್ಗುಬಡಿದಿತ್ತು. ಆ ಬಳಿಕ ಭಾರತ ಇಲ್ಲಿ ಪಂದ್ಯವನ್ನಾಡಿಲ್ಲ.

Abhilash B C

ಸಾಮಾನ್ಯವಾಗಿ ಈ ಸ್ಟೇಡಿಯಂನಲ್ಲಿ ಯಾವುದೇ ಪ್ರವಾಸಿ ತಂಡಗಳಿಗೆ ಸರಣಿಯ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿಸುವುದು ವಾಡಿಕೆಯಾಗಿದೆ. ಇದು ಕೂಡ ಆಗಸ್ಟ್‌ ಕೊನೆಯಲ್ಲಿ ಅಥವಾ ಸೆಪ್ಟಂಬರ್‌ ಮೊದಲ ವಾರದಲ್ಲಿ ಪಂದ್ಯ ನಡೆಯುತ್ತದೆ.

Abhilash B C

140 ವರ್ಷಗಳ ಇತಿಹಾಸವುಳ್ಳ ಲಂಡನ್‌ನ ಓವಲ್‌ ಸ್ಟೇಡಿಯಂನಲ್ಲಿ ಜೂನ್‌ ತಿಂಗಳಲ್ಲಿ ಟೆಸ್ಟ್‌ ಪಂದ್ಯವೊಂದು ನಡೆಯುತ್ತಿರುವುದು ಇದೇ ಮೊದಲು.

Abhilash B C

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್​ ಯಾದವ್​, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್​ ವಾರ್ನರ್​, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ಸ್ಟೀವನ್​ ಸ್ಮಿತ್, ಟ್ರಾವಿಸ್​ ಹೆಟ್​, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್. ಕ್ಯಾಮರೂನ್​ ಗ್ರೀನ್​

Exit mobile version