ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟದ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ಗೆ 123 ರನ್ ಗಳಿಸಿ ಒಟ್ಟಾರೆ 296 ರನ್ಗಳ ಮುನ್ನಡೆ ಸಾಧಿಸಿದೆ.
ಮೂರನೇ ದಿನದಾಟ ಅಂತ್ಯ. 4 ವಿಕೆಟ್ಗೆ 123 ರನ್ ಗಳಿಸಿರುವ ಆಸ್ಟ್ರೇಲಿಯಾ ತಂಡ 296 ರನ್ಗಳ ಮುನ್ನಡೆ ಸಾಧಿಸಿದೆ.
ಜೀವದಾನ ಪಡೆದರೂ ಇದರ ಲಾಭವೆತ್ತುವಲ್ಲಿ ವಿಫಲವಾದ ಟ್ರಾವಿಸ್ ಹೆಡ್. ಕಾಟನ್ ಬೌಲ್ಡ್ ಕ್ಯಾಚ್ ಪಡೆದು ಪೆವಿಲಿಯನ್ಗೆ ಅಟ್ಟಿದ ರವೀಂದ್ರ ಜಡೇಜಾ.
ಸುಲಭದ ಕ್ಯಾಚ್ ಕೈ ಚೆಲ್ಲಿ ಟ್ರಾವಿಸ್ ಹೆಡ್ಗೆ ಜೀವದಾನ ನೀಡಿದ ಉಮೇಶ್ ಯಾದವ್
ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ ಡ್ರಾವಿಸ್ ಹೆಡ್ ಕ್ರೀಸ್ಗೆ ಆಗಮನ
ಸ್ವೀವನ್ ಸ್ಮಿತ್ ವಿಕೆಟ್ ಕಿತ್ತ ರವೀಂದ್ರ ಜಡೇಜಾ. ಆಸ್ಟ್ರೇಲಿಯಾ 86ಕ್ಕೆ ಮೂರು ವಿಕೆಟ್ ಪತನ