Site icon Vistara News

WTC Final 2023: ಭಾರತ-ಆಸೀಸ್​ ಮೂರನೇ ದಿನದಾಟದ ಅಂತ್ಯ

ICC World Test Championship Final 2023

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೂರನೇ ದಿನದಾಟದ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ 4 ವಿಕೆಟ್​ಗೆ 123 ರನ್​ ಗಳಿಸಿ ಒಟ್ಟಾರೆ 296 ರನ್​ಗಳ ಮುನ್ನಡೆ ಸಾಧಿಸಿದೆ.

Abhilash B C

ರಹಾನೆ ಮತ್ತು ಶಾರ್ದೂಲ್​ ಠಾಕೂರ್​ ಉತ್ತಮ ಜತೆಯಾಟ. ಭೋಜನ ವಿರಾಮದ ವೇಳೆಗೆ 6 ವಿಕೆಟ್​ಗೆ 260 ರನ್​ ಪೇರಿಸಿದ ಭಾರತ.

Abhilash B C

ಕವರ್​ ಡ್ರೈವ್​ ಮೂಲಕ ಸೊಗಸಾದ ಬೌಂಡರಿ ಬಾರಿಸಿದ ಅಜಿಂಕ್ಯ ರಹಾನೆ

Abhilash B C

200 ರನ್​ ಪೂರ್ತಿಗೊಳಿಸಿದ ಭಾರತ. ಇನ್ನು 70 ರನ್​ ಬಾರಿಸಿದರೆ ಫಾಲೋ ಆನ್ ತಪ್ಪಿಸಲಿದೆ.

Abhilash B C

ಅರ್ಧಶತಕ ಬಾರಿಸಿದ ಅಜಿಂಕ್ಯ ರಹಾನೆ. ಚೇತರಿಕೆಯ ಹಾದಿಯಲ್ಲಿ ಟೀಮ್​ ಇಂಡಿಯಾ

Abhilash B C

ಅನುಭವಿ ಆಟಗಾರ ಅಜಿಂಕ್ಯ ರಹಾನೆ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದರೆ ತಂಡ 200 ಗಡಿ ದಾಟಬಹುದು.

Exit mobile version