Site icon Vistara News

WTC Final 2023: ಭಾರತ-ಆಸೀಸ್​ ಮೂರನೇ ದಿನದಾಟದ ಅಂತ್ಯ

ICC World Test Championship Final 2023

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೂರನೇ ದಿನದಾಟದ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ 4 ವಿಕೆಟ್​ಗೆ 123 ರನ್​ ಗಳಿಸಿ ಒಟ್ಟಾರೆ 296 ರನ್​ಗಳ ಮುನ್ನಡೆ ಸಾಧಿಸಿದೆ.

Abhilash B C

ವಿಕೆಟ್​ ಕಿತ್ತರೂ ದುಬಾರಿಯಾಗಿ ಪರಿಣಮಿಸುತ್ತಿದ್ದಾರೆ ಉಮೇಶ್​ ಯಾದವ್​

Abhilash B C

ಕ್ರೀಸ್​ ಆಕ್ರಮಿಸಿಕೊಂಡಿರುವ ಸ್ಟೀವನ್​ ಸ್ಮಿತ್​ ಮತ್ತು ಮಾರ್ನಸ್​ ಲುಬುಶೇನ್​ ಅವರಿಂದ ಉತ್ತಮ ಜತೆಯಾಟ

Abhilash B C

ಬೃಹತ್​ ಮೊತ್ತದ ಮುನ್ನಡೆಯತ್ತ ಸಾಗುತ್ತಿದೆ ಆಸ್ಟ್ರೇಲಿಯಾ ತಂಡ

Abhilash B C

24 ರನ್​ಗೆ ಎರಡನೇ ವಿಕೆಟ್​ ಕಳೆದುಕೊಂಡ ಆಸ್ಟ್ರೇಲಿಯಾ. ಉಸ್ಮಾನ್​ ಖವಾಜಾ ವಿಕೆಟ್​ ಕಿತ್ತ ಉಮೇಶ್​ ಯಾದವ್​

Abhilash B C

ಸದ್ಯ ಆಸ್ಟ್ರೇಲಿಯಾ ತಂಡ 196 ರನ್​ಗಳ ಮುನ್ನಡೆ ಸಾಧಿಸಿದೆ.

Exit mobile version