Site icon Vistara News

WTC Final 2023: ಭಾರತ-ಆಸೀಸ್​ ಮೂರನೇ ದಿನದಾಟದ ಅಂತ್ಯ

ICC World Test Championship Final 2023

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೂರನೇ ದಿನದಾಟದ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ 4 ವಿಕೆಟ್​ಗೆ 123 ರನ್​ ಗಳಿಸಿ ಒಟ್ಟಾರೆ 296 ರನ್​ಗಳ ಮುನ್ನಡೆ ಸಾಧಿಸಿದೆ.

Abhilash B C

6 ವಿಕೆಟ್​ಗೆ 154 ರನ್​ ಗಳಿಸಿರುವ ಭಾರತ ಫಾಲೋಆನ್‌ ಭೀತಿಯಲ್ಲಿದೆ

Abhilash B C

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೂರನೇ ದಿನದಾಟದ ಆರಂಭದಲ್ಲೇ ಟೀಮ್​ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಮೊದಲ ಓವರ್​ನಲ್ಲಿಯೇ ಶ್ರೀಕರ್​ ಭರತ್​ ವಿಕೆಟ್​ ಪತನ ಗೊಂಡಿತು.

Exit mobile version