Fill in some text

ಭಾರತದಲ್ಲಿ ತಯಾರಾಗುವ ಈ ಎಲ್ಲ ಕಾರುಗಳಿಗೆ ವಿದೇಶಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್‌

Fill in some text

Mahindra Scorpio  N : ದಕ್ಷಿಣ ಆಫ್ರಿಕಾ, ನೇಪಾಳ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌

Mahindra XUV 300 ದಕ್ಷಿಣ ಆಫ್ರಿಕಾ ಮತ್ತು ನೇಪಾಳದಲ್ಲಿ ಮಾರುಕಟ್ಟೆಯಿದೆ.

Maruti Jimny ಮಧ್ಯ ಪ್ರಾಚ್ಯ, ಲ್ಯಾಟಿನ್‌ ಅಮೆರಿಕ, ಆಫ್ರಿಕಾ ದೇಶಗಳಲ್ಲಿ ಮಾರಾಟವಾಗುತ್ತವೆ.

Tata Nexon ಬಾಂಗ್ಲಾದೇಶ, ತಾಂಜಾನಿಯಾ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಮಾರಾಟವಾಗುತ್ತಿವೆ.

 Mahindra XUV 700 ದಕ್ಷಿಣ ಆಫ್ರಿಕಾ, ನೇಪಾಳ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌.

Maruti Grand Vitara ಮಧ್ಯ ಪ್ರಾಚ್ಯ, ಲ್ಯಾಟಿನ್‌ ಅಮೇರಿಕಾ, ಆಫ್ರಿಕಾದಲ್ಲಿ ಮಾರಾಟವಾಗುತ್ತವೆ.

Volkswagen Virtus ಬ್ರೆಜಿಲ್‌, ಚೀನಾನ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಮಾರಾಟವಾಗುತ್ತಿವೆ.